Meaning : ಪ್ರಾಕೃತಿಕ ಅವಶ್ಯಕತೆಯ ಅನುಸಾರ ವರ್ಷದ ಎರಡು-ಎರಡು ತಿಂಗಳುಗಳಿಗೆ ಬದಲಾಗುವ ವಾತಾವರಣ - ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ ಮತ್ತು ಶಿಶಿರ ಆರು ಋತುಗಳು
Example :
ಋತುಗಳ ಪರಿವರ್ತನೆ ಪ್ರಕೃತಿಯ ನಿಮಯ.
Translation in other languages :
One of the natural periods into which the year is divided by the equinoxes and solstices or atmospheric conditions.
The regular sequence of the seasons.Meaning : ಯಾವುದಾದರೂ ವಿಶೇಷವಾಗಿ ಸಿಗುವ ಕಾಲಾವದಿ ಉದಾಹರಣೆ ಮಾವಿನಹಣ್ಣು ಸಿಗುವ ಕಾಲ ಇತ್ಯಾದಿ
Example :
ಈಗ ಮಾವಿನ ಹಣ್ಣಿನ ಕಾಲ ಶುರುವಾಗಿದೆ ತರತರದ ಮಾವಿನ ಹಣ್ಣನ್ನು ತಿನ್ನಬಹುದು. ಈಗ ವಸಂತ ಋತು ಆರಂಭವಾಗಿದೆ ಮರಗಳೆಲ್ಲಾ ಚಿಗುರುವ ಕಾಲ. ಜೋಳ ಒಕ್ಕುವ ಸುಗ್ಗಿ ಈಗ ಆರಂಭವಗಿದೆ.
Translation in other languages :