Copy page URL Share on Twitter Share on WhatsApp Share on Facebook
Get it on Google Play
Meaning of word ಋಣಿ from ಕನ್ನಡ dictionary with examples, synonyms and antonyms.

ಋಣಿ   ನಾಮಪದ

Meaning : ಮರಳಿಸಿ ಕೊಡುವುದಕ್ಕಾಗಿ ಪಡೆದ ಹಣ ಮತ್ತಾವುದೇ ವಸ್ತುಗಳನ್ನುಪಡೆದವ ಅಥವಾ ಕೊಟ್ಟವ

Example : ಮೋಹನನು ಸಾಲಗಾರ ಅವನ ಮುಖವನ್ನು ನೋಡಿದ ತಕ್ಷಣ ಮುಖ ಮರೆಸಿಕೊಂಡು ಹೋಗುತ್ತಾನೆ.

Synonyms : ಸಾಲಗಾರ, ಸಾಲಗ್ರಾಹಕ, ಸಾಲಗ್ರಾಹಿ


Translation in other languages :

वह जिसके जिम्मे कुछ देना बाकी हो।

वह मेरा देनदार है क्योंकि अभी भी मुझे उनसे सौ रुपये पाने हैं।
असामी, देनदार, देनहार, देवा, बक़ायादार, बकायादार

A person who owes a creditor. Someone who has the obligation of paying a debt.

debitor, debtor

ಋಣಿ   ಗುಣವಾಚಕ

Meaning : ಯಾರು ಋಣವನ್ನು ಹೊಂದಿದ್ದಾರೋ

Example : ಬ್ಯಾಂಕಿನಲ್ಲಿ ಋಣಿ ಸದಸ್ಯರಿಗೆ ಬಹು ಬೇಗ ಋಣವನ್ನು ಜಮಾ ಮಾಡಬೇಕೆಂದು ಹೇಳಲಾಗಿದೆ.

Synonyms : ಋಣಕರ್ತ, ಋಣಕರ್ತನಾದ, ಋಣಕರ್ತನಾದಂತ, ಋಣಕರ್ತನಾದಂತಹ, ಋಣಿಯಾದ, ಋಣಿಯಾದಂತ, ಋಣಿಯಾದಂತಹ, ಕೃತಜ್ಞ, ಕೃತಜ್ಞನಾದ, ಕೃತಜ್ಞನಾದಂತ, ಕೃತಜ್ಞನಾದಂತಹ, ಸಾಲಗಾರ, ಸಾಲಗಾರನಾದ, ಸಾಲಗಾರನಾದಂತ, ಸಾಲಗಾರನಾದಂತಹ


Translation in other languages :

किसी से ऋण लेने या किसी के द्वारा किए गए परोपकार का लाभार्थी होने की अवस्था।

महेश ने कठिन समय में मेरी सहायता करके मुझे जीवन भर के लिए ऋणी कर दिया।
बैंक ने पुराने ऋणकर्ताओं से शीघ्र ही ऋण वापस करने के लिए कहा है।
ऋणकर्ता, ऋणी, कर्जदार