Meaning : ಯಾರು ಸಾಲವನ್ನು ಕೊಡುತ್ತಾರೋ
Example :
ಸಾಲಕೊಡುವವನು ಬಡ್ಡಿಯ ದರವನ್ನು ಹೆಚ್ಚಿಸಿದನು.
Synonyms : ಋಣ-ದಾತಾ, ಸಾಲ ಕೊಡುವವ, ಸಾಲ ದಾತ, ಸಾಲದಾತ
Translation in other languages :
वह जो ऋण प्रदान करता हो।
कर्जदाता ने ब्याज का दर बढ़ा दिया है।