Meaning : ಊಹಿಸಲು ಕಷ್ಟಕರವಾದ ಅಥವಾ ಕಲ್ಪನೆಗೆ ನಿಲುಕದ್ದು
Example :
ಉತ್ತರ ಕರ್ನಾಟಕದಲ್ಲಿ ವಿಪರೀತ ನೆರೆಹಾವಳಿಯಿಂದಾಗಿ ಊಹಿಸಲಾಗದಷ್ಟು ನಷ್ಟ ಸಂಭವಿಸಿದೆ.
Synonyms : ಊಹಾತೀತ, ಊಹಾತೀತವಾದ, ಊಹಾತೀತವಾದಂತ, ಊಹಿಸಲಾಗದ, ಊಹಿಸಲಾಗದಂತ, ಊಹಿಸಲಾಗದಂತಹ, ಕಲ್ಪನಾತೀತ, ಕಲ್ಪನಾತೀತವಾದ, ಕಲ್ಪನಾತೀತವಾದಂತ, ಕಲ್ಪನಾತೀತವಾದಂತಹ
Translation in other languages :