Meaning : ಮಾವು, ನಿಂಬೆ, ನೆಲ್ಲಿಕಾಯಿ ಮುಂತಾದ ತರಕಾರಿಗಳಿಗೆ ಉಪ್ಪು ಹುಳಿ ಕಾರ ಮಸಾಲೆಯನ್ನು ಹಾಕಿ ಬಹುದಿನದವರೆಗೆ ಕೆಡದಂತೆ ಇಡುವ ಊಟದಲ್ಲಿ ನಂಚಿಕೊಳ್ಳುವ ಒಂದು ತರಹದ ಪದಾರ್ಥ
Example :
ಮಾವಿನಕಾಯಿ ಉಪ್ಪಿನಕಾಯಿ ತುಂಬಾ ರುಚಿಕಟ್ಟಾಗಿದೆ.
Synonyms : ಉಪ್ಪಿನಕಾಯಿ
Translation in other languages :
Vegetables (especially cucumbers) preserved in brine or vinegar.
pickle