Subscribe
URL of the page has been copied to clipboard.
Meaning : ಬೊಂಬು, ಲೋಹ ಮೊದಲಾದವುಗಳಿಂದ ಮಾಡಿದ ಕೊಳವೆ ಇದರಿಂದ ಬೆಂಕಿಯನ್ನು ಊದಿ ಹೊತ್ತಿಸುತ್ತಾರೆ
Example : ಅಕ್ಕಸಾಲಿಗನು ಊದುಕೊಳವೆಯಿಂದ ಬೆಂಕಿಯನ್ನು ಹೊತ್ತಿಸುತ್ತಿದ್ದಾನೆ.
Synonyms : ಊದು ಕೊಳವೆ, ಊದು-ಕೊಳವೆ
Translation in other languages :हिन्दी
बाँस, लोहे आदि की वह नली जिसके द्वारा आग में फूँकते हैं।
Meaning : ದೊಡ್ಡ ಒಲೆಯ ಬೆಂಕಿಯನ್ನು ಜೋರಾಗಿ ಉರಿಯುವಂತೆ ಮಾಡುವ ಉಪಕರಣ
Example : ಕಮ್ಮಾರ ಊದುಗೊಳವೆಯಿಂದ ದೊಡ್ಡ ಒಲೆಯನ್ನು ಜೋರಾಗಿ ಉರುಯುವಂತೆ ಮಾಡಲು ಊದುತ್ತಿದ್ದ.
Synonyms : ಊದುಗೊಳವೆ
भट्ठी की आग सुलगाने का उपकरण।
Install App