Subscribe
URL of the page has been copied to clipboard.
Meaning : ಬೊಂಬು, ಲೋಹ ಮೊದಲಾದವುಗಳಿಂದ ಮಾಡಿದ ಕೊಳವೆ ಇದರಿಂದ ಬೆಂಕಿಯನ್ನು ಊದಿ ಹೊತ್ತಿಸುತ್ತಾರೆ
Example : ಅಕ್ಕಸಾಲಿಗನು ಊದುಕೊಳವೆಯಿಂದ ಬೆಂಕಿಯನ್ನು ಹೊತ್ತಿಸುತ್ತಿದ್ದಾನೆ.
Synonyms : ಊದು ಕೊಳವೆ, ಊದುಕೊಳವೆ
Translation in other languages :हिन्दी
बाँस, लोहे आदि की वह नली जिसके द्वारा आग में फूँकते हैं।
Meaning : ಅಕ್ಕಸಾಲಿಗನ ಸಾಧನ ಇದನ್ನು ಊದಿ ಬೆಂಕಿಯನ್ನು ಉರಿಸುತ್ತಾನೆ
Example : ಅಕ್ಕಸಾಲಿಗನ ಊದುಗೊಳವೆಯಿಂದ ಬೆಂಕಿಯನ್ನು ಹೊತ್ತಿಸುತ್ತಿದ್ದಾನೆ.
Synonyms : ಊದು ಕೊಳವೆ, ಊದುಗೊಳಿವೆ
सुनारों का वह औजार जिससे वे फूँककर आग सुलगाते हैं।
Install App