Subscribe
URL of the page has been copied to clipboard.
Meaning : ಜೈನ ಮತಾನುಸಾರ ಸಾಯುವ ಸಮಯದಲ್ಲಿ ಅನ್ನ-ನೀರು ಪರಿತ್ಯಾಗ ಮಾಡುವುದು
Example : ಜೈನ ಮತಾವಲಂಭಿಗಳು ಉಪವಾಸವನ್ನು ಪವಿತ್ರ ಎಂದು ನಂಬುತ್ತಾರೆ.
Synonyms : ಉಪವಾಸ
Translation in other languages :हिन्दी
जैन मतानुसार मरने का समय निकट जानकर अन्न-जल का परित्याग।
Meaning : ಆ ವ್ರತದಲ್ಲಿ ಊಟಮಾಡಲಾಗುವುದಿಲ್ಲ
Example : ಪ್ರತಿ ಏಕಾದಶಿಯಂದು ಉಪವಾಸ ಇರುತ್ತಾರೆ.
Synonyms : ಉಪವಾಸ, ನಿರಾಹಾರ, ವ್ರತ
Translation in other languages :हिन्दी English
वह व्रत जिसमें भोजन नहीं किया जाता।
Abstaining from food.
Install App