Meaning : ಎಲೆಗಳನ್ನು ಜೋಡಿಸಿಕೊಂಡು ದುಂಡಾಕಾರದಲ್ಲಿ ಮಾಡಿರುವ ತಟ್ಟೆಯ ಮೇಲೆ ತಿನ್ನುವ ಮುಂತಾದ ವಸ್ತುಗಳನ್ನು ಇಡುತ್ತಾರೆ
Example :
ಸಮಾರಂಭದಲ್ಲಿ ಎಲ್ಲಾ ಆಗಂತುಕರು ಸಾಲಾಗಿ ಕುಳಿತುಕೊಂಡು ಊಟದೆಲೆಯಲ್ಲಿ ಊಟ ಮಾಡುತ್ತಿದ್ದರು.
Synonyms : ಊಟದ ಎಲೆ, ಮುತ್ತುಗದ ಎಲೆ
Translation in other languages :