Meaning : ಊಟ, ತಿಂಡಿ ಮುಂತಾದವುಗಳಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳು
Example :
ನಿಮಗೆ ಊಟ-ತಿಂಡಿ ಎಲ್ಲವನ್ನೂ ಈ ಫಲಹಾರ ಮಂದಿರದಲ್ಲಿ ವ್ಯವಸ್ಥೆ ಮಾಡಿದ್ದೇವೆ.
Synonyms : ಊಟ ತಿಂಡಿ, ಊಟ-ತಿಂಡಿ, ತಿನ್ನಲು ಕುಡಿಯಲು, ತಿನ್ನಲುಕುಡಿಯಲು
Translation in other languages :