Meaning : ಯಾವುದಲ್ಲಿ ಹರಳುಗಳಿದೆಯೋ
Example :
ಗರಸು ನೆಲದ ಮೇಲೆ ನಡೆಯುತ್ತಾ ನಡೆಯುತ್ತಾ ಕಾಲುಗಳು ಹೊಡೆದು ಹೋದವು.
Synonyms : ಉಸುಕಿನ, ಉಸುಕಿನಂತಹ, ಗರಸು ನೆಲ, ಗರಸು ನೆಲದ, ಗರಸು ನೆಲದಂತ, ಗರಸು ನೆಲದಂತಹ, ಹರಳುಗಳುಳ್ಳ, ಹರಳುಗಳುಳ್ಳಂತ, ಹರಳುಗಳುಳ್ಳಂತಹ
Translation in other languages :