Meaning : ಪ್ರಾಣಿಗಳ ಮೂಗು ಅಥವಾ ಬಾಯಿಯಿಂದ ಹೊರಗೆ ಬಿಡುವ ಗಾಳಿ
Example :
ಉಸಿರು ಬಿಡುವಾಗ ಇಂಗಾಲದ ಡೈಯಾಕ್ಸೈಡ್ ನ ಪ್ರಮಾಣ ಅಧಿಕವಿರುವುದು.
Synonyms : ನಿಟ್ಟುಸಿರು ಬಿಡು, ನಿಶ್ವಾಸ ಬಿಡು, ಹೊರ ಬಿಡು
Translation in other languages :
Meaning : ಉಸಿರಾಡುತ್ತಿರುವ ಕ್ರಿಯೆಯನ್ನು ತಡೆಯುವ ಪ್ರಕ್ರಿಯೆ
Example :
ಸಿಂಹವು ಹತ್ತಿರಕ್ಕೆ ಬರುತ್ತಿರುವುದನ್ನು ನೋಡಿದ ಬೇಡನು ನೆಲದ ಮೇಲೆ ಬಿದ್ದು ಉಸಿರು ಬಿಡುತ್ತಿದ್ದನು.
Translation in other languages :