Meaning : ಕರ್ಕಾಟಕ ಮತ್ತು ಮಕರ ಸಂಕ್ರಾಂತಿ ವೃತ್ತಗಳ ನಡುವೆ ಬರುವ ಭೂಮಿಯ ಭಾಗ
Example :
ಥೈವಾನ್ ದೇಶವು ಸಮಶೀತೋಷ್ಣ ಮತ್ತು ಉಷ್ಣವಲಯದ ಮಧ್ಯದಲ್ಲಿ ಬರುತ್ತದೆ.
Synonyms : ಟ್ರೋಫಿಕಲ್ ಝೋನ್
Translation in other languages :
पृथ्वी का वह भाग जो कर्क और मकर रेखाओं के बीच में पड़ता है।
ताइवान समशीतोष्ण कटिबंध और उष्णकटिबंध के अन्तराल में आबाद है।The part of the Earth's surface between the Tropic of Cancer and the Tropic of Capricorn. Characterized by a hot climate.
torrid zone, tropical zone, tropics