Copy page URL Share on Twitter Share on WhatsApp Share on Facebook
Get it on Google Play
Meaning of word ಉಷ್ಣ from ಕನ್ನಡ dictionary with examples, synonyms and antonyms.

ಉಷ್ಣ   ನಾಮಪದ

Meaning : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

Example : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

Synonyms : ಉಷ್ಣತೆ, ಕಾವು, ತಾಪ, ಬಿಸಿ


Translation in other languages :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

Meaning : ಅತಿಯಾದ ಬಿಸಿಯಿಂದಾಗಿ

Example : ಅವನು ಬಿಸಿಲಿನ ಕಾವಿಗೆ ತತ್ತಿರಿಸಿ ಹೋದ.

Synonyms : ಕಾವು, ತಾಪ, ಬಿಸುಪು


Translation in other languages :

एक प्रकार का रोग जिसमें शरीर में जलन महसूस होती है और कभी-कभी शरीर पर दाने भी निकल जाते हैं।

वह उष्माघात से परेशान है।
उष्माघात, गरमी, गर्मी

The sensation caused by heat energy.

heat, warmth

Meaning : ಚಿಕ್ಕ ಕೀಟಗಳು ತುಂಬಾ ಬಿಸಿಲಿದ್ದ ಕಾರಣ ಹುಟ್ಟಿಕೊಳ್ಳುತ್ತವೆ

Example : ತಿಗಣೆ, ಸೊಳ್ಳೆ ಮುಂತಾದವುಗಳು ಉಷ್ಣ ಜೀವಿಗಳು.

Synonyms : ಉಷ್ಣ ಜೀವಿಗಳು


Translation in other languages :

छोटे कीड़े जो अत्यधिक गर्मी के कारण पैदा होते हैं।

खटमल, मच्छर आदि उष्मज हैं।
उखमज, उष्मज, उष्मज जीव

Meaning : ಉಷ್ಣ ಅಥವಾ ಬಿಸಿಯಾಗುವ ಅವಸ್ಥೆ ಅಥವಾ ಭಾವನೆ

Example : ಗ್ರೀಷ್ಮ ಋತುವಿನಲ್ಲಿ ಬಿಸಿಲು ಹೆಚ್ಚಾಗುತ್ತಾ ಹೋಗುವುದು.

Synonyms : ಉಷ್ಣತೆ, ಕಾವು, ಝಳ, ತಾಪ, ತಾಪಮಾನ, ಧಗೆ, ಬಿಸಿಲು, ಬಿಸಿಳಿನ ಝಳ, ಶೆಕೆ, ಸೂರ್ಯನ ಕಾವು, ಸೆಕೆ


Translation in other languages :

उष्ण या गर्म होने की अवस्था या भाव।

ग्रीष्मकाल में गर्मी बढ़ जाती है।
अनुताप, आतप, उष्णता, गरमाहट, गरमी, गर्माहट, गर्मी, चंड, जहल, झर, तपन, तपिश, ताप, ताब, ताव

The presence of heat.

heat, high temperature, hotness

Meaning : ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು

Example : ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.

Synonyms : ಕಾವು, ತಾಪ, ತಾಪಮಾನ, ಶಾಖ


Translation in other languages :

किसी पदार्थ,वातावरण अथवा शरीर में की गरमी या सरदी की वह स्थिति जो कुछ विशेष प्रकार से नापी जाती है।

गर्मी के दिनों में तापमान बढ़ जाता है।
तापमान

The degree of hotness or coldness of a body or environment (corresponding to its molecular activity).

temperature

ಉಷ್ಣ   ಗುಣವಾಚಕ

Meaning : ಸೇವಿಸಿದ ನಂತರ ದೇಹದಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುವಂತಹ, ಹಣ್ಣು, ಧಾನ್ಯ ಇತರೆ ಆಹಾರ ಪದಾರ್ಥಗಳು ಮತ್ತು ಔಷಧಿಗಳು

Example : ಜಾಕಾಯಿ, ಮೆಣಸಿನಕಾಯಿ, ಲವಂಗ, ಪತ್ರೆ, ಮಾವಿನ ಹಣ್ಣು, ಪರಂಗಿ ಹಣ್ಣು ಮೊದಲಾದವುಗಳು ಉಷ್ಣ ಪದಾರ್ಥಗಳು.


Translation in other languages :

जो शरीर के अंदर पहुँचकर उष्णता या ताप उत्पन्न करता हो या जिसकी तासीर या प्रभाव तापकारक हो (औषध या खाद्य पदार्थ)।

जायफल, मिर्च, लौंग, तेजपत्ता आदि गरम मसाले हैं।
उष्ण, गरम, गर्म