Copy page URL Share on Twitter Share on WhatsApp Share on Facebook
Get it on Google Play
Meaning of word ಉಳಿಸು from ಕನ್ನಡ dictionary with examples, synonyms and antonyms.

ಉಳಿಸು   ನಾಮಪದ

Meaning : ರಕ್ಷಿಸುವ ಕ್ರಿಯೆ

Example : ಈಶ್ವರನ ಹತ್ತಿರ ರಕ್ಷಿಸುವ ಸಾಧನಗಳಿವೆ.

Synonyms : ಕಾಪಾಡು, ಪಾರುಮಾಡು, ರಕ್ಷಿಸು


Translation in other languages :

उबरने की क्रिया।

ईश्वर साधना जग उबराई का साधन है।
उबराई, निस्तराई

Recovery or preservation from loss or danger.

Work is the deliverance of mankind.
A surgeon's job is the saving of lives.
deliverance, delivery, rescue, saving

ಉಳಿಸು   ಕ್ರಿಯಾಪದ

Meaning : ತೊಂದರೆಯಿಂದ ಕಾಪಾಡುವುದು

Example : ಅತ್ತೆ ಸೊಸೆಗೆ ಬಳೆಗಳನ್ನು ನೀಡಿ, ಇದು ನಮ್ಮ ಪೂರ್ವಜರ ಕುರುಹು ಇದನ್ನು ಇನ್ನು ಮುಂದೆ ನೀನು ಸಂಭಾಲಿಸು ಎಂದರು.

Synonyms : ರಕ್ಷಿಸು, ಸಂಭಾಲಿಸು, ಸಂರಕ್ಷಿಸು, ಸಂರಕ್ಷೆ ಮಾಡು


Translation in other languages :

बुरी दशा में जाने से रोकना।

बहू यह कंगन हमारे पुरखों की निशानी है अब इसे तुम सँभालो।
सँभालना, संभालना, सम्भालना, सम्हालना, सुरक्षित रखना

Keep in safety and protect from harm, decay, loss, or destruction.

We preserve these archeological findings.
The old lady could not keep up the building.
Children must be taught to conserve our national heritage.
The museum curator conserved the ancient manuscripts.
conserve, keep up, maintain, preserve

Meaning : ಭವಿಷ್ಯದಲ್ಲಿ ಪ್ರಯೋಜನಕ್ಕೆ ಬರಲು ಅಥವಾ ಜೀವನದ ಆಗು ಹೋಗುಗಳಲ್ಲಿ ಉಪಯೋಗಕ್ಕೆ ಬರಲು ಅದನ್ನು ಬೇರೆ ಇಡುವ ಪ್ರಕ್ರಿಯೆ

Example : ನೀವು ಸ್ವಲ್ಪ ಹಣವನ್ನು ಬೇರೆ ಇಡು.

Synonyms : ಬೇರೆ ಇಡು


Translation in other languages :

* अलग रखना विशेषकर भविष्य में उपयोग के लिए या किसी होनी या अनहोनी के लिए।

आप कुछ धन अलग रखिए।
अलग रखना, रक्षित करना

Hold back or set aside, especially for future use or contingency.

They held back their applause in anticipation.
reserve

Meaning : ಕೆಲಸಕ್ಕೆ ಬರುವ ಅಥವಾ ಖರ್ಚಾಗುವುದರಿಂದ ಉಳಿಸು

Example : ಮನೋಹರನು ಜಿಪುಣತನದಿಂದಾಗಿ ತುಂಬಾ ಹಣವನ್ನು ಉಳಿಸಿದನು.


Translation in other languages :

काम में आने या खर्च होने से रोकना।

मनोहर ने कंजूसी द्वारा बहुत पैसा बचाया।
बचत करना, बचाना

Spend sparingly, avoid the waste of.

This move will save money.
The less fortunate will have to economize now.
economise, economize, save

Meaning : ಯಾರೋ ಒಬ್ಬ ವ್ಯಕ್ತಿ ಅಥವಾ ವಸ್ತು ಮೊದಲಾದವುಗಳ ಮೇಲೆ ಧ್ಯಾನವನ್ನು ನೀಡು

Example : ನನ್ನ ಸೊಸೆ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಮಕ್ಕಳು ಮತ್ತು ಮನೆಯನ್ನು ಸಂಭಾಳಿಸುತ್ತಿದ್ದಾಳೆ.

Synonyms : ಪಾಲನೆಮಾಡು, ರಕ್ಷಿಸು, ಸಂಬಾಳಿಸು, ಸಂರಕ್ಷಿಸು ನಿಭಾಯಿಸು


Translation in other languages :

किसी व्यक्ति या वस्तु आदि का ध्यान रखना।

मेरी बहू अब नौकरी छोड़कर बच्चों तथा घर को सँभालती है।
अवरेवना, देख-भाल करना, देख-रेख करना, देखना, देखना-भालना, देखभाल करना, देखरेख करना, सँभालना, संभालना, सम्भालना, सम्हालना, साज सँभाल करना

Have care of or look after.

She tends to the children.
tend

Meaning : ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು

Example : ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.

Synonyms : ಕಾಪಾಡು, ರಕ್ಷಿಸು


Translation in other languages :

विपत्ति या कष्ट आदि में न पड़ने देना।

चौकीदार ने चोरों से गाँववालों को बचाया।
अँदाना, बचाना, बरकाना, रक्षा करना

Shield from danger, injury, destruction, or damage.

Weatherbeater protects your roof from the rain.
protect

Meaning : ಆತಿಕ್ರಮಣ ಬೆಟೆಯಾಡುವುದು, ಮೀನು ಹಿಡಿಯುವುದು ಇತ್ಯಾದಿ ಮಾಡದೆ ದೂರ ಉಳಿಯುವುದು ಅಥವಾ ಉಪಯೋಗಿಸದೆ ಇರುವ ಪ್ರಕ್ರಿಯೆ

Example : ಈ ಸರೋವರನ್ನು ಉಳಿಸಿ.

Synonyms : ರಕ್ಷಿಸು, ಸಂರಕ್ಷಿಸು


Translation in other languages :

अतिक्रमण, शिकार करने, मछली आदि मारने से दूर रखना या उपयोग न करने देना।

इस झील को बचाइए।
बचाना, संरक्षित रखना, सुरक्षित रखना

Keep undisturbed for personal or private use for hunting, shooting, or fishing.

Preserve the forest and the lakes.
preserve

Meaning : ಯಾವುದನ್ನಾದರು ಅಥವಾ ಯಾರನ್ನಾದರೂ ಉಳಿಸುವ ಕ್ರಿಯೆ

Example : ನಾವು ನಮ್ಮ ಆತ್ಮ ಗೌರವದ ರಕ್ಷಣೆಯನ್ನು ಎಲ್ಲಾ ಸಂದರ್ಭದಲ್ಲಿಯೂ ಮಾಡಿಕೊಳ್ಳಬೇಕು.

Synonyms : ರಕ್ಷಣೆ ಮಾಡು, ರಕ್ಷಿಸು


Translation in other languages :

ऐसी क्रिया करना जिससे कुछ या कोई बचे।

हमें अपनी सम्मान को हर हालात में बचाना चाहिए।
बचाना, रक्षा करना

Shield from danger, injury, destruction, or damage.

Weatherbeater protects your roof from the rain.
protect