Copy page URL Share on Twitter Share on WhatsApp Share on Facebook
Get it on Google Play
Meaning of word ಉಳಿತಾಯ from ಕನ್ನಡ dictionary with examples, synonyms and antonyms.

ಉಳಿತಾಯ   ನಾಮಪದ

Meaning : ಹಣ ಮುಂತಾದವುಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸದೆ ಉಳಿಸುವುದು

Example : ಇರುವಾಗ ಪೈಸೆ ಪೈಸೆ ಉಳಿತಾಯ ಮಾಡಿದರೆ ಕಷ್ಟದ ಸಂದರ್ಭದಲ್ಲಿ ನೆರವಾಗುತ್ತದೆ.

Synonyms : ಕೂಡಿಡುವುದು, ಮಿಗುತಾಯ


Translation in other languages :

बचने या बचाने की क्रिया या भाव।

वह पैसे की बचत करके अपना भविष्य सँवारना चाहता है।
किफ़ायत, किफायत, बचत