Copy page URL Share on Twitter Share on WhatsApp Share on Facebook
Get it on Google Play
Meaning of word ಉಳಿ from ಕನ್ನಡ dictionary with examples, synonyms and antonyms.

ಉಳಿ   ನಾಮಪದ

Meaning : ಒಂದು ತರಹದ ಚೂಪಾದ ಉಳಿ ಸ್ವಲ್ಪ ತೆಳಕ್ಕೆ ಇರುವುದು

Example : ಮರಗೆಲಸದವನು ಉಳಿಯಿಂದ ಮರವನ್ನು ಹೆರೆಯುತ್ತಿದ್ದಾನೆ.

Synonyms : ಚಾಣ


Translation in other languages :

एक तरह की धारदार छेनी जो थोड़ी पतली होती है।

मजदूर टाँकी से शिलाखंड के टुकड़े कर रहा है।
टाँकी, टांकी

Meaning : ಕಲ್ಲು ಮುಂತಾದವುಗಳನ್ನು ಕುಟ್ಟಲು ಲೋಹದಿಂದ ಮಾಡಿರುವ ಒಂದು ಸಾದನವನ್ನು ಬಳಸುವರು

Example : ಮರಗೆಲಸದವನು ಉಳಿ ಮತ್ತು ಸುತ್ತಿಗೆಯಿಂದ ಮರವನ್ನು ಹೆರೆಯುತ್ತಿದ್ದನೆ.


Translation in other languages :

पत्थर आदि काटने का लोहे का एक हस्तोपकरण।

लुहार छेनी और हथौड़ी से सिल छिन रहा है।
छेनी, तक्षणी, पत्रपरशु

An edge tool with a flat steel blade with a cutting edge.

chisel

ಉಳಿ   ಕ್ರಿಯಾಪದ

Meaning : ದೋಷ, ವಿಪತ್ತು ಮೊದಲಾದವುಗಳಿಂದ ರಕ್ಷಿತನಾಗಿರುವುದು

Example : ರೋಹಿತನು ಕ್ಯಾನ್ಸರ್ ರೋಗದಿಂದ ಸತ್ತು-ಸತ್ತು ಬದುಕಿದ್ದಾನೆ.

Synonyms : ಬದುಕು


Translation in other languages :

दोष, विपत्ति आदि से रक्षित, दूर या अलग रहना या इनमें न पड़ना।

रोहित कैंसर की बीमारी से मरते-मरते बचा।
उबरना, बचना

Continue in existence after (an adversity, etc.).

He survived the cancer against all odds.
come through, make it, pull round, pull through, survive

Meaning : ಬಟ್ಟೆ ಅಥವಾ ಯಾವುದೋ ಒಂದರ ಮೇಲೆ ಕರೆ ಉಳಿಯುವ ಪ್ರಕ್ರಿಯೆ

Example : ಹಲವಾರು ಬಾರಿ ಉಜ್ಜಿ ಒಗೆದರು ಬಟ್ಟೆಯ ಮೇಲಿನ ಕಲೆ ಹಾಗೆ ಉಳಿದುಬಿಟ್ಟಿದೆ.

Synonyms : ನಿಂತು ಹೋಗು, ನಿಲ್ಲು


Translation in other languages :

बाकी बचना।

कई बार रगड़कर धोने के बावज़ूद यह दाग रह गया।
रहना

Stay behind.

The smell stayed in the room.
The hostility remained long after they made up.
persist, remain, stay

Meaning : ಯಾವುದೋ ಒಂದು ನಡೆಯುತ್ತಿರುವ ಕೆಲಸ ನಿಂತಿ ಹೋಗುವ ಪ್ರಕ್ರಿಯೆ

Example : ವಿದ್ಯುತ್ ಹೋದ ಕಾರಣ ಸ್ವಲ್ಪ ಕೆಲಸ ಹಾಗೆ ಉಳಿಯಿತು.

Synonyms : ನಿಲ್ಲು, ಮಿಕ್ಕು


Translation in other languages :

कोई चालू काम बंद हो जाना या रुक जाना।

बिजली चली जाने के कारण थोड़ा काम रह गया।
रहना

Stop from happening or developing.

Block his election.
Halt the process.
block, halt, kibosh, stop

Meaning : ದೂರ ಅಥವಾ ಬೇರೆಯಾಗಿರುವುದು

Example : ನಾನು ಕೆಟ್ಟ ಸಂಗತಿಗಳಿಂದ ದೂರವಿರುತ್ತೇನೆ.

Synonyms : ತಪ್ಪಿಸಿಕೊಳ್ಳು, ದೂರವಿರು, ಲಿಪ್ತನಾಗಿರು


Translation in other languages :

दूर या अलग रहना।

मैं बुरी संगति से बचता हूँ।
बचना

Avoid and stay away from deliberately. Stay clear of.

eschew, shun