Meaning : ಯಾರೋ ಒಬ್ಬರು ನಗುತ್ತಿರುವ ಅಥವಾ ನಸುನಗುತ್ತಿದ
Example :
ಒಬ್ಬ ವ್ಯಕ್ತಿ ನಗುತ್ತಾ ಕೋಣೆಯಿಂದ ಹೊರನಡೆದ.
Synonyms : ಆನಂದದಿಂದ, ನಗುತ್ತಾ, ನಸು ನಗುತ್ತಾ, ಸಂತೋಷದಿಂದ, ಹರುಷದಿಂದ, ಹರ್ಷದಿಂದ
Translation in other languages :
जो मुस्कुरा रहा हो या मुस्कुराता हुआ।
एक मुस्कुराता व्यक्ति कमरे से बाहर निकला।Meaning : ಸಂತೋಷದ ಅಥವಾ ಸಂತೋಷಕ್ಕೆ ಸಂಬಂಧಿಸಿದಂತಹ
Example :
ಚಿತ್ರಕಾರನು ಸಂತೋಷದಿಂದ ನನ್ನ ಕೆಲಸವನ್ನು ಮಾಡುತ್ತಿದ್ದಾನೆ.
Synonyms : ಗೆಲವಿನಿಂದ, ಸಂತೋಷದಿಂದ, ಹರ್ಷದಿಂದ
Translation in other languages :
Engaged in as a pastime.
An amateur painter.