Meaning : ಉಲ್ಲಂಘನೆಯನ್ನು ಮಾಡುವಂತಹ ಅಥವಾ ಉಲ್ಲಂಘಿಸುವಂತಹ
Example :
ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ ಶಿಕ್ಷೆಯನ್ನು ನೀಡಬೇಕು.
Synonyms : ಉಲ್ಲಂಘಿಸಿದಂತ, ಉಲ್ಲಂಘಿಸಿದಂತಹ
Translation in other languages :
Meaning : ಯಾವುದನ್ನು ಉಲ್ಲಂಘನೆ ಮಾಡಲಾಗಿದೆಯೋ
Example :
ಉಲ್ಲಂಘನೆಯ ನಿಯಮಗಳಲ್ಲಿ ಸುಧಾರಣೆಯ ಅವಶ್ಯಕತೆ ಇದೆ.
Synonyms : ಉಲ್ಲಂಘನೆ, ಉಲ್ಲಂಘಿಸಲಾದ, ಉಲ್ಲಂಘಿಸಲಾದಂತ, ಉಲ್ಲಂಘಿಸಲಾದಂತಹ, ಉಲ್ಲಂಘಿಸಿದಂತ, ಉಲ್ಲಂಘಿಸಿದಂತಹ
Translation in other languages :