Copy page URL Share on Twitter Share on WhatsApp Share on Facebook
Get it on Google Play
Meaning of word ಉಲ್ಲಂಘನೆ from ಕನ್ನಡ dictionary with examples, synonyms and antonyms.

ಉಲ್ಲಂಘನೆ   ನಾಮಪದ

Meaning : ತನ್ನದಲ್ಲದ ಇನ್ನೊಬ್ಬರ ಸ್ವಾಧೀನದಲ್ಲಿರುವ ಸ್ಥಳ ಅಥವಾ ಸಂಗತಿಯನ್ನು ಅವರ ಇಚ್ಚೆಯ ವಿರುದ್ದವಾಗಿ ಆಕ್ರಮಿಸುವುದು

Example : ಚೀನಾದ ಸೇನೆಯು ಭಾರತದ ಗಡಿಯನ್ನು ಅತಿಕ್ರಮಣ ಮಾಡಿದೆ.

Synonyms : ಅತಿಕ್ರಮಣ, ಎಲ್ಲೆಮೀರು


Translation in other languages :

अपने कार्य, अधिकार क्षेत्र आदि की सीमा पार करके ऐसी जगह पहुँचने की क्रिया, जहाँ जाना या रहना अनुचित, मर्यादा-विरुद्ध या अवैध हो।

सीमा पर अतिक्रमण रोकने के लिए भारतीय जवान मुस्तैद हैं।
अतिक्रम, अतिक्रमण, अपचरण, अपचार, अभिलंघन, अभिलङ्घन, अवदान, उलंघन, उल्लंघन, लंघन, लङ्घन, व्युत्क्रम, व्युत्क्रमण

Entry to another's property without right or permission.

encroachment, intrusion, trespass, usurpation, violation

Meaning : ನೆಲ, ಆಸ್ತಿ, ಹಕ್ಕು, ಮೊದಲಾದವುಗಳ ಮೇಲೆ ಅಧಿಕಾರದ ಕಾರಣದಿಂದ ಆಕ್ರಮಿಸುವುದು

Example : ನಗರದ ರಸ್ತೆಯಲ್ಲಿ ಅತಿಕ್ರಮಣ ಮಾಡಿದ ಕಟ್ಟಡಗಳನ್ನು ಕೆಡವಲಾಗುತ್ತಿದೆ.

Synonyms : ಅತಿಕ್ರಮಣ

Meaning : ನಿಶ್ಚಯಿಸಿದ, ಆಣೆ ಮಾಡಿದ, ನಿಯಮ ಅಥವಾ ನೀತಿ ಮುರಿದು ಮತ್ತು ಅದರ ವಿರುದ್ಧ ಕೆಲಸ ಮಾಡುವ ಕ್ರಿಯೆ

Example : ನಿಯಮವನ್ನು ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವರು

Synonyms : ಮೀರುವಿಕೆ


Translation in other languages :

निश्चय, प्रतिज्ञा, नियम या विधि तोड़ने और उसके विरुद्ध काम करने की क्रिया।

नियमों का उल्लंघन करने वालों को दंडित किया जायेगा।
अभिलंघन, अभिलङ्घन, उलंघन, उल्लंघन

An act that disregards an agreement or a right.

He claimed a violation of his rights under the Fifth Amendment.
infringement, violation

ಉಲ್ಲಂಘನೆ   ಗುಣವಾಚಕ

Meaning : ಯಾವುದನ್ನು ಉಲ್ಲಂಘನೆ ಮಾಡಲಾಗಿದೆಯೋ

Example : ಉಲ್ಲಂಘನೆಯ ನಿಯಮಗಳಲ್ಲಿ ಸುಧಾರಣೆಯ ಅವಶ್ಯಕತೆ ಇದೆ.

Synonyms : ಉಲ್ಲಂಘಿಸಲಾದ, ಉಲ್ಲಂಘಿಸಲಾದಂತ, ಉಲ್ಲಂಘಿಸಲಾದಂತಹ, ಉಲ್ಲಂಘಿಸಿದ, ಉಲ್ಲಂಘಿಸಿದಂತ, ಉಲ್ಲಂಘಿಸಿದಂತಹ


Translation in other languages :

जिसका उल्लंघन किया गया हो।

उल्लंघित नियमों में सुधार आवश्यक है।
अवज्ञात, उलंघित, उल्लंघित

Treated irreverently or sacrilegiously.

profaned, violated