Copy page URL Share on Twitter Share on WhatsApp Share on Facebook
Get it on Google Play
Meaning of word ಉರ್ತೀಣ-ಹೊಂದು from ಕನ್ನಡ dictionary with examples, synonyms and antonyms.

ಉರ್ತೀಣ-ಹೊಂದು   ಕ್ರಿಯಾಪದ

Meaning : ಪದ, ಮರ್ಯಾದೆ, ವರ್ಗ ಮಾದಲಾದವುಗಳಲ್ಲಿ ಬೆಳೆಯುವುದು ಅಥವಾ ಮುಂದುವರೆಯುವುದು

Example : ಅವನ ಬುದ್ಧಿವಂತಿಕೆಯ ಕಾರಣದಿಂದಾಗಿ ಒಂದೇ ಸಲ ಐದನೇ ತರಗತಿಯಿಂದ ಎಂಟನೇ ತರಗತಿಗೆ ಉರ್ತೀಣನಾದನು.

Synonyms : ಉನ್ನತಿ ಹೊಂದು, ಉನ್ನತಿ-ಹೊಂದು, ಉರ್ತೀಣ ಆಗು, ಉರ್ತೀಣ ಹೊಂದು, ಉರ್ತೀಣ-ಆಗು, ಉರ್ತೀಣವಾಗು, ಪಾಸ್ ಆಗು, ಪಾಸ್-ಆಗು, ಬಡ್ತಿ ಹೊಂದು, ಬಡ್ತಿ-ಹೊಂದು


Translation in other languages :

पद, मर्यादा, वर्ग आदि में बढ़ना।

अपनी तीक्ष्ण बुद्धि के कारण वह एकदम से पाँचवीं से आठवीं कक्षा में चढ़ गया।
चढ़ना

Rise in rank or status.

Her new novel jumped high on the bestseller list.
climb up, jump, rise