Copy page URL Share on Twitter Share on WhatsApp Share on Facebook
Get it on Google Play
Meaning of word ಉರಿಯುವಂತ from ಕನ್ನಡ dictionary with examples, synonyms and antonyms.

ಉರಿಯುವಂತ   ಗುಣವಾಚಕ

Meaning : ಉರಿಯುವ ಅಥವಾ ಉರಿಯುವಂತಹ

Example : ಸೋಡಿಯಂ ಉರಿಯುವ ರಾಸಾಯಿಕ.

Synonyms : ಉರಿಯುವ, ಉರಿಯುವಂತಹ, ದಹನವಾಗುಂತ, ದಹನವಾಗುವ, ದಹನವಾಗುವಂತ, ಸುಡುವಂತ, ಸುಡುವಂತಹ


Translation in other languages :

जलने या जलाने वाला।

सोडियम दाहक रसायन है।
दाहक, दाहिक

Capable of catching fire spontaneously or causing fires or burning readily.

An incendiary agent.
Incendiary bombs.
incendiary

Meaning : ಪೂರ್ಣವಾಗಿ ಸ್ಪಷ್ಟವಾದ ಮತ್ತು ಪ್ರತ್ಯಕ್ಷವಾದ

Example : ಅವರು ತಮ್ಮ ಮಾತಿಗೆ ಪುಷ್ಟಿಯನ್ನು ನೀಡುವುದಕ್ಕಾಗಿ ಒಂದು ಜ್ವಲಂತವಾದ ಉದಾಹರಣೆಯನ್ನು ನೀಡಿದರು.

Synonyms : ಉರಿಯುವ, ಉರಿಯುವಂತಹ, ಜ್ವಲಂತವಾದ, ಜ್ವಲಂತವಾದಂತ, ಜ್ವಲಂತವಾದಂತಹ, ಪ್ರಕಾಶಿಸಿದ, ಪ್ರಕಾಶಿಸಿದಂತ, ಪ್ರಕಾಶಿಸಿದಂತಹ, ಪ್ರಕಾಶಿಸುವ, ಪ್ರಕಾಶಿಸುವಂತ, ಪ್ರಕಾಶಿಸುವಂತಹ, ಪ್ರಜ್ವಲಿತವಾದ, ಪ್ರಜ್ವಲಿತವಾದಂತ, ಪ್ರಜ್ವಲಿತವಾದಂತಹ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ


Translation in other languages :

बिल्कुल स्पष्ट और प्रत्यक्ष।

उसने अपनी बात की पुष्टि के लिए एक ज्वलंत उदाहरण पेश किया।
ज्वलंत, प्रज्वलित

Meaning : ಉರಿಯುವುದಕ್ಕೆ ಯೋಗ್ಯವಾದಂತಹ

Example : ಇಲ್ಲಿ ಉರಿಯುವ ಸೌಧೆ ಸಿಗುವುದು ತುಂಬಾ ಕಷ್ಟ.

Synonyms : ಉರಿಯುವ, ಉರಿಯುವಂತಹ, ಉರುವಲು


Translation in other languages :

जलाने योग्य।

यहाँ जलाऊ लकड़ी मिलना मुश्किल है।
जलाऊ