Meaning : ಉರಿಯುವ ಕಟ್ಟಿಗೆ, ಇದ್ದಲು ಮತ್ತು ಈ ತರಹದ ಬೇರೆ ವಸ್ತು ಅಥವಾ ಅಂತಹ ವಸ್ತು ಸುಟ್ಟಮೇಲೆ ಕೆಂಡ ಅಥವಾ ಜ್ವಾಲೆಯ ರೋಪದಲ್ಲಿ ಕಾಣುವ ಪ್ರಕಾಶಮಾನ ಬೆಂಕಿ
Example :
ಬೆಂಕಿಯು ಅವಳ ಗುಡಿಸಲು ಸುಟ್ಟು ಹಾಕಿತು.
Synonyms : ಅಗ್ನಿ, ಕಿಚ್ಚು, ಬೆಂಕಿ
Translation in other languages :
जलती हुई लकड़ी, कोयला या इसी प्रकार की और कोई वस्तु या उस वस्तु के जलने पर अंगारे या लपट के रूप में दिखाई देने वाला प्रकाशयुक्त ताप।
आग में उसकी झोपड़ी जलकर राख हो गई।Meaning : ಬೆಂಕಿಯ ಜೊತೆ ಗಾಳಿಯು ಸೇರಿ ಅದರಿಂದುಂಟಾದ ಪ್ರಜ್ವಲತೆ
Example :
ಜೋರು ಗಾಳಿಯಿಂದಾಗಿ ಪೊದೆಗೆ ಹೊತ್ತಿಕೊಂಡ ಬೆಂಕಿ ಜ್ವಾಲೆ ತರಹ ವ್ಯಾಪಿಸುತ್ತಿದೆ.
Synonyms : ಜ್ವಾಲೆ
Translation in other languages :
Meaning : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು
Example :
ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.
Synonyms : ಸೀದು ಹೋಗು, ಸುಡು, ಹೊತ್ತಿಸು
Translation in other languages :
आग आदि के संपर्क के कारण नष्ट या खराब होना।
इस पुस्तक के कुछ पन्ने आग से जल गए हैं।Meaning : ಸೌದೆ ಬೆಂಕಿಯ ಸಹಾಯದಿಂದ ಹೊತ್ತಿಕೊಳ್ಳುವುದು
Example :
ಒಲೆಯಲ್ಲಿ ಬೆಂಕಿ ಉರಿಯುತ್ತಿದೆ.
Translation in other languages :
Start to burn or burst into flames.
Marsh gases ignited suddenly.Meaning : ಮೆಣಸಿನಕಾಯಿ ಮೊದಲಾದವುಗಳಂತಹ ಪದಾರ್ಥಗಳನ್ನು ತಿಂದಾಗ ಆಗುವಂತಹ ಅನುಭವ
Example :
ಕಾರವನ್ನು ತಿಂದ ಮೇಲೆ ನನ್ನ ನಾಲಿಗೆ ಉರಿಯುತ್ತಿದೆ.
Translation in other languages :