Meaning : ಒಂದು ಜಲವಾಸಿ ಅದರ ಶರೀರದಲ್ಲಿ ಮುಳ್ಳುಗಳಿರುತ್ತವೆ ಮತ್ತು ನೀರಿನಲ್ಲಿ ಉಸಿರಾಡಿಸುವ ಅವಯವಗಳಿರುತ್ತವೆ
Example :
ಮೀನುಗಾರರು ಸಮುದ್ರದಲ್ಲಿ ಮೀನನ್ನು ಹಿಡಿಯುತ್ತಿದ್ದಾರೆ.
Synonyms : ಜಲವಾಸಿ, ನೀರಿನಬಂಧು, ಮತ್ಸ್ಯ, ಮೀನ, ಮೀನು
Translation in other languages :
Any of various mostly cold-blooded aquatic vertebrates usually having scales and breathing through gills.
The shark is a large fish.Meaning : ನೀರು ಮತ್ತು ನೆಲ ಇವೆರಡರ ಮೇಲೂ ವಾಸಮಾಡುವಂತಹ
Example :
ಕಪ್ಪೆ ಒಂದು ಉಭಯವಾಸಿ ಪ್ರಾಣಿ.
Synonyms : ಉಭಯಚರ, ಉಭಯಚರವಾದ, ಉಭಯಚರವಾದಂತ, ಉಭಯಚರವಾದಂತಹ, ಉಭಯವಾಸಿಯಾದ, ಉಭಯವಾಸಿಯಾದಂತ, ಉಭಯವಾಸಿಯಾದಂತಹ
Translation in other languages :
Operating or living on land and in water.
Amphibious vehicles.