Meaning : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು
Example :
ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.
Synonyms : ಆದಾಯ, ಗಳಿಕೆ, ಗಳಿಸಿದ, ಗಳಿಸುವಿಕೆ, ಸಂಪಾದನೆ, ಸಂಪಾದಿಸು, ಸಂಪಾದಿಸುವಿಕೆ
Translation in other languages :
परिश्रम या प्रयत्न करके धन प्राप्त करने की क्रिया।
श्याम एक महीने में दलाली करके हजारों रुपयों की कमाई कर लेता है।The act of making money (and accumulating wealth).
moneymaking