Meaning : ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ವ್ಯಕ್ತಿ ಅಥವಾ ವಸ್ತು ಸಂಗತಿಗಳು ಇರುವುದು
Example :
ಶಾಲೆಯಲ್ಲಿ ಉಪಸ್ಥಿತರಾದ ಮಕ್ಕಳಿಗೆ ಸಿಹಿ ಹಂಚಲಾಯಿತು.
Synonyms : ಉಪಸ್ಥಿತ, ಉಪಸ್ಥಿತವಾದ, ಉಪಸ್ಥಿತವಾದಂತ, ವಿದ್ಯಾಮಾನ, ವಿದ್ಯಾಮಾನವಾದಂತ, ವಿದ್ಯಾಮಾನವಾದಂತಹ, ವಿದ್ಯಾಯಮಾನವಾದ, ಹಾಜರಾದ, ಹಾಜರಾದಂತ, ಹಾಜರಾದಂತಹ
Translation in other languages :