Meaning : ಯಾವುದೂ ವಿಭಾಗದ ಒಳಗಿರುವ ಒಂದು ಚಿಕ್ಕ ವಿಭಾಗ
Example :
ಆಸ್ಪತ್ರೆಯಲ್ಲಿ ಹಲವಾರು ಉಪ ವಿಭಾಗಗಳು ಇರುವುದು
Translation in other languages :
A distinct region or subdivision of a territorial or political area or community or group of people.
No section of the nation is more ardent than the South.Meaning : ನಿಯಮಾವಳಿ, ವಿಧಾನ, ಸಂವಿಧಾನ ಮುಂತಾದವುಗಳ ವಿಶೇಷ ಅಂಗವು ಯಾವುದಾದರೂ ಒಂದು ವಿಶೇಷ ವಿವೇಚನೆಯನ್ನು ಹೊಂದಿರುತ್ತದೆ
Example :
ಸಂವಿಧಾನದ ವಿಭಾಗ ಒಂಬತ್ತರ ಉಪವಿಭಾಗ ನಾಲ್ಕನ್ನು ಬದಲಾಯಿಸಲು ಸಾಧ್ಯವಿಲ್ಲ
Synonyms : ಪುನರ್ವಿಭಜನೆ
Translation in other languages :
Meaning : ಮುಖ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅದರದೇ ಸಣ್ಣ ಕ್ಷೇತ್ರ
Example :
ಶಾಸಕರು ತಮ್ಮ ಕ್ಷೇತ್ರದ ಉಪಕ್ಷೇತ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
Translation in other languages :
An area composed of subdivided lots.
subdivisionMeaning : ವಿಭಾಗದಲ್ಲಿ ಅಂರ್ತಗತವಾದ ಚಿಕ್ಕ ವಿಭಾಗ
Example :
ಅತಿ ಹೆಚ್ಚಿನ ಕೆಲಸವನ್ನು ಪರಿಗಣಿಸಿ ಆ ವಿಭಾಗವನ್ನು ಎರಡು ಉಪವಿಭಾಗಗಳಾಗಿ ಮಾಡಿ ಹಂಚಲಾಯಿತು.
Translation in other languages :