Meaning : ಯಾವುದು ಉಪಲಬ್ಧವಲ್ಲವೋ
Example :
ಮಕ್ಕಳು ಕೆಲವೊಮ್ಮೆ ದೊರೆಯದ ವಸ್ತುಗಳು ಬೇಕೆಂದು ಹಠಮಾಡುತ್ತವೆ.
Synonyms : ಉಪಲಬ್ಧವಿರದ, ಉಪಲಬ್ಧವಿರದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಸಿಗದ, ಸಿಗದಂತ, ಸಿಗದಂತಹ
Translation in other languages :
Not available or accessible or at hand.
Fresh milk was unavailable during the emergency.