Copy page URL Share on Twitter Share on WhatsApp Share on Facebook
Get it on Google Play
Meaning of word ಉಪಯೋಗವಿಲ್ಲದ from ಕನ್ನಡ dictionary with examples, synonyms and antonyms.

ಉಪಯೋಗವಿಲ್ಲದ   ನಾಮಪದ

Meaning : ಉಪಯೋಗದ ಕೊರೆತೆ ಇರುವುದು

Example : ವಸ್ತುಗಳನ್ನು ಬಳಸದ ಹಾಗೆ ಇಟ್ಟಿದ್ದರೆ ಅವು ಅನುಪಯುಕ್ತ ವಸ್ತುಗಳಾಗುವುದು.

Synonyms : ಅನುಪಯುಕ್ತ, ನಿರರ್ಥತಕ, ನಿರುಪಯುಕ್ತ, ಪ್ರಯೋಜನವಿಲ್ಲದ


Translation in other languages :

उपयोग का अभाव।

वस्तुओं का अनुपयोग उन्हें निकम्मा बना देती हैं।
अनुपयोग

The state of something that has been unused and neglected.

The house was in a terrible state of neglect.
disuse, neglect

ಉಪಯೋಗವಿಲ್ಲದ   ಗುಣವಾಚಕ

Meaning : ಉಪಯೋಗ ಇಲ್ಲದ ಯಾವುದೇ ರೀತಿಯ ವಸ್ತು ಅಥವಾ ಸಂಗತಿ

Example : ನನಗೋಸ್ಕರ ಉಪಯೋಗವಿಲ್ಲದ ಕೆಲಸ ಮಾಡಬೇಡ.

Synonyms : ಬಳಕೆಯಿರದ


Translation in other languages :

जो भोगा न गया हो।

मेरे लिए अभुक्त दुख की कल्पना ही कष्टकारी है।
अभुक्त, अभोगा