Copy page URL Share on Twitter Share on WhatsApp Share on Facebook
Get it on Google Play
Meaning of word ಉಪಯೋಗವಾಗು from ಕನ್ನಡ dictionary with examples, synonyms and antonyms.

ಉಪಯೋಗವಾಗು   ಕ್ರಿಯಾಪದ

Meaning : ಯಾರೋ ಒಬ್ಬರ ಮೂಲಕ ಮಾಡುವ ಸೇವೆ ಮುಂತಾದವುಗಳು ಉಪಯೋಗವಾಗು ಅಥವಾ ಮಾಡುವ ಪ್ರಕ್ರಿಯೆ

Example : ಸರ್ಕಾರ ಮಾಡುವ ಯೋಜನೆಗಳು ಹಲವಾರು ಜನರಿಗೆ ಉಪಯೋಗವಾಗುವುದು.


Translation in other languages :

किसी के द्वारा सेवाओं आदि का उपयोग होना या किया जाना।

हमारे द्वारा चलाई गई सेवाएँ बहुत सारे लोगों द्वारा उपयोग होती हैं।
उपयोग होना

Meaning : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು

Example : ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.

Synonyms : ಉಪಯೋಗ, ಪ್ರಯೋಜನ, ಪ್ರಯೋಜನವಾಗು, ಲಾಭ, ಲಾಭವಾಗು


Translation in other languages :

किसी काम के लिए किसी से कुछ चाहना।

आपके यहाँ आने का कुछ न कुछ तो प्रयोजन होगा।
प्रयोजन होना, मतलब होना

Propose or intend.

I aim to arrive at noon.
aim, propose, purport, purpose