Copy page URL Share on Twitter Share on WhatsApp Share on Facebook
Get it on Google Play
Meaning of word ಉಪಯೋಗಕ್ಕೆ ಬರು from ಕನ್ನಡ dictionary with examples, synonyms and antonyms.

ಉಪಯೋಗಕ್ಕೆ ಬರು   ಕ್ರಿಯಾಪದ

Meaning : ಇನ್ನು ಆಚರಣೆ ಅಥವಾ ವ್ಯವಹಾರದಲ್ಲಿ ಇರುವ ಅಥವಾ ಚನ್ನಾಗಿ ಕೆಲಸಕ್ಕೆ ಬರುವ ಪ್ರಕ್ರಿಯೆ

Example : ನನ್ನ ಹತ್ತು ವರ್ಷದ ಹಳೆಯ ಕಾರು ಈಗು ಸಹ ಚನ್ನಾಗಿ ಓಡುತ್ತಿದೆ.

Synonyms : ಓಡು, ಕೆಲಸಕ್ಕೆ ಬರು


Translation in other languages :

आचरण या व्यवहार में होना या आना या प्रयोग करने पर आशानुरूप काम करना।

मेरी दस साल पुरानी कार आज भी चल रही है।
उपयोग में आना, काम करना, चलना

Perform as expected when applied.

The washing machine won't go unless it's plugged in.
Does this old car still run well?.
This old radio doesn't work anymore.
function, go, operate, run, work

Meaning : ಯಾವುದಾದರು ವಸ್ತು, ಮಾತು ಅಥವಾ ವ್ಯಕ್ತಿಯ ಉಪಯೋಗ ಅಥವಾ ವ್ಯವಾಹಕ್ಕೆ ಯೋಗ್ಯವಾದ

Example : ನಿಮ್ಮ ಸ್ನೇಹ ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ.

Synonyms : ಉಪಯೋಗವಾಗ, ಕೆಲಸಕ್ಕೆ ಬರು


Translation in other languages :

किसी चीज, बात या व्यक्ति का उपयोगी या व्यवहार के योग्य होना।

आखिर आपकी दोस्ती और किस दिन काम आएगी।
उपयोगी होना, काम आना

Be of use to, be useful to.

It will avail them to dispose of their booty.
avail