Copy page URL Share on Twitter Share on WhatsApp Share on Facebook
Get it on Google Play
Meaning of word ಉಪಯುಕ್ತವಾದ from ಕನ್ನಡ dictionary with examples, synonyms and antonyms.

ಉಪಯುಕ್ತವಾದ   ಗುಣವಾಚಕ

Meaning : ಕೆಲಸಕ್ಕೆ ಬರುವ

Example : ಇಲ್ಲಿ ಮಕ್ಕಳಿಗೆ ತುಂಬಾ ಉಪಯೋಗವಾಗುವ ಪುಸ್ತಕವಿದೆ.

Synonyms : ಅಗತ್ಯವಾದ, ಅಗತ್ಯವಾದಂತ, ಅಗತ್ಯವಾದಂತಹ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಉಪಯೋಗಕ್ಕೆ ಬರುವ, ಉಪಯೋಗಕ್ಕೆ ಬರುವಂತ, ಉಪಯೋಗಕ್ಕೆ ಬರುವಂತಹ, ಉಪಯೋಗವಾಗುವ, ಉಪಯೋಗವಾಗುವಂತ, ಉಪಯೋಗವಾಗುವಂತಹ, ಪ್ರಯೋಜನಕ್ಕೆ ಬೇಕಾದ, ಪ್ರಯೋಜನಕ್ಕೆ ಬೇಕಾದಂತ, ಪ್ರಯೋಜನಕ್ಕೆ ಬೇಕಾದಂತಹ


Translation in other languages :

जो काम का हो।

यह बच्चों के लिए बहुत ही उपयोगी पुस्तक है।
अर्थकर, उपयोगी, उपादेय

Being of use or service.

The girl felt motherly and useful.
A useful job.
A useful member of society.
useful, utile

Meaning : ಪೂರ್ವಾಪರ ಅಥವಾ ಅಕ್ಕ-ಪಕ್ಕದ ಮಾತುಗಳ ವಿಚಾರದ ಅಥವಾ ಬೇರೆ ಯಾವುದೋ ಪ್ರಕಾರದ ಸರಿಯಾಗಿ ಕುಳಿತುಕೊಳ್ಳುವ ಅಥವಾ ಸಂಬಂಧ ಇಟ್ಟುಕೊಂಡಿರುವ

Example : ಮಂತ್ರಿಗಳು ನೀಡಿದ ಉಚಿತ ಉತ್ತರದಿಂದ ಪತ್ರಕರ್ತ ಸುಮ್ಮನಾದ.

Synonyms : ಅಗತ್ಯವಾದ, ಅಗತ್ಯವಾದಂತ, ಅಗತ್ಯವಾದಂತಹ, ಅವಶ್ಯವಾದ, ಅವಶ್ಯವಾದವಾದಂತ, ಅವಶ್ಯವಾದವಾದಂತಹ, ಉಚಿತ, ಉಚಿತವಾದ, ಉಚಿತವಾದಂತ, ಉಚಿತವಾದಂತಹ, ಉಪಯುಕ್ತ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಲಾಭದಾಯಕ, ಲಾಭದಾಯಕವಾದ, ಲಾಭದಾಯಕವಾದಂತ, ಲಾಭದಾಯಕವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ


Translation in other languages :

पूर्वापर या आस-पास की बातों के विचार से अथवा और किसी प्रकार से ठीक बैठने या मेल रखने वाला।

मंत्री जी के संगत उत्तर से पत्रकार चुप हो गये।
उचित, उपयुक्त, ज़ेबा, जायज, जायज़, जेबा, ठीक, फिट, माकूल, मुनासिब, मुफ़ीद, मुफीद, यथोचित्, लाजमी, लाज़मी, लाज़िम, लाज़िमी, लाजिम, लाजिमी, वाज़िब, वाजिब, संगत

Suitable for a particular person or place or condition etc.

A book not appropriate for children.
A funeral conducted the appropriate solemnity.
It seems that an apology is appropriate.
appropriate

Meaning : ಉಪಯೋಗಿಸಲು ಯೋಗ್ಯವಾದ ಯಾವುದೇ ವಸ್ತು ಅಥವಾ ಸಂಗತಿ

Example : ಸರ್ಕಾರವು ಸಾಮಾನ್ಯ ಜನರಿಗೆ ಉಪಯೋಗಿಸಲು_ಯೋಗ್ಯವಾದ ಆಹಾರ ಪದಾರ್ಥವನ್ನು ಕಡಿಮೆ ದರಕ್ಕೆ ಕೊಡುತ್ತಿದೆ.

Synonyms : ಉಪಯುಕ್ತ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಉಪಯೋಗಿ, ಉಪಯೋಗಿಯಾದ, ಉಪಯೋಗಿಯಾದಂತ, ಉಪಯೋಗಿಯಾದಂತಹ, ಉಪಯೋಗಿಸಲು ಯೋಗ್ಯವಾದ, ಉಪಯೋಗಿಸಲು ಯೋಗ್ಯವಾದಂತ, ಉಪಯೋಗಿಸಲು ಯೋಗ್ಯವಾದಂತಹ, ಉಪಯೋಗ್ಯ, ಉಪಯೋಗ್ಯವಾದ, ಉಪಯೋಗ್ಯವಾದಂತ, ಉಪಯೋಗ್ಯವಾದಂತಹ


Translation in other languages :

जो उपभोग या व्यवहार करने के योग्य हो।

कुछ राजनेता जनता की संपत्ति को उपभोग्य वस्तु समझते हैं और धड़ल्ले से उसका उपभोग करते हैं।
उपभोग्य, उपभोज्य

May be used up.

consumable

Meaning : ಯಾವುದು ಹೇಗೆ ನಡೆಯಬೇಕೊ ಹಾಗೆ ಆಗಬೇಕು

Example : ನೀವು ಒಳ್ಳೆಯ ಮಾತುಗಳನ್ನು ಆಡಬೇಕು.

Synonyms : ಉಚಿತವಾದ, ಒಳ್ಳೆಯ, ಪ್ರಷಸ್ತವಾದ, ಯುಕ್ತವಾದ, ಯೋಗ್ಯವಾದ, ಲಾಯಕ್ಕಾದ, ಸರಿಯಾದ


Translation in other languages :

जैसा होना चाहिए वैसा या जहाँ होना चाहिए वहाँ।

आपको उचित बात कहनी चाहिए।
समुचित प्रयास से ही किसी भी कार्य में सफलता मिलती है।
अर्ह, उचित, उपयुक्त, ऐन, ज़ेबा, जेबा, ठीक, प्रशस्त, मुनासिब, मुफ़ीद, मुफीद, मौज़ू, मौज़ूँ, मौजूँ, मौजूं, योग्य, रास, लायक, लायक़, वाजिब, सही

Suitable for a particular person or place or condition etc.

A book not appropriate for children.
A funeral conducted the appropriate solemnity.
It seems that an apology is appropriate.
appropriate

Meaning : ಏನಾದರೂ ಪಡೆಯುವುದಕ್ಕೆ ಅಥವಾ ತೆಗೆದುಕೊಳ್ಳುವುದಕ್ಕೆ ಯೋಗ್ಯವಾದ

Example : ಅವನು ಚುನಾವಣೆಗೆ ನಿಂತು ಕೊಳ್ಳುವುದಕ್ಕೆ ಯೋಗ್ಯನಲ್ಲ.

Synonyms : ಅರ್ಹ, ಅರ್ಹವಾದ, ಅರ್ಹವಾದಂತ, ಅರ್ಹವಾದಂತಹ, ಉಪಯುಕ್ತ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಯೋಗ್ಯ, ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ


Translation in other languages :

कुछ पाने या लेने के योग्य।

यह उम्मीदवार मत देने के योग्य है।
अधिकारी, उपयुक्त, क़ाबिल, काबिल, पात्र, मुस्तहक, मुस्तहक़, योग्य, लायक, लायक़