Copy page URL Share on Twitter Share on WhatsApp Share on Facebook
Get it on Google Play
Meaning of word ಉಪದ್ರವಿಯಾದ from ಕನ್ನಡ dictionary with examples, synonyms and antonyms.

ಉಪದ್ರವಿಯಾದ   ಗುಣವಾಚಕ

Meaning : ಯಾರಿಗೆ ತುಂಬಾ ಅಧಿಕ ಪ್ರತಾಪವಿದೆಯೋ

Example : ರಾವಣ ಒಬ್ಬ ಪ್ರತಾಪಶಾಲಿಯಾದ ರಾಜ.

Synonyms : ಉದ್ಧಟನಾದ, ಉದ್ಧಟನಾದಂತ, ಉದ್ಧಟನಾದಂತಹ, ಉದ್ಧಟಶಾಲಿ, ಉದ್ಧಟಶಾಲಿಯಾದ, ಉದ್ಧಟಶಾಲಿಯಾದಂತ, ಉದ್ಧಟಶಾಲಿಯಾದಂತಹ, ಉದ್ಧಟಶೀಲನ, ಉದ್ಧಟಶೀಲನಾದ, ಉದ್ಧಟಶೀಲನಾದಂತ, ಉದ್ಧಟಶೀಲನಾದಂತಹ, ಉಪದ್ರವಿ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಪ್ರಖರ, ಪ್ರಖರನಾದ, ಪ್ರಖರನಾದಂತ, ಪ್ರಖರನಾದಂತಹ, ಪ್ರಖರವಾದ, ಪ್ರಖರವಾದಂತ, ಪ್ರಖರವಾದಂತಹ, ಪ್ರತಾಪವುಳ್ಳವ, ಪ್ರತಾಪವುಳ್ಳವಂತ, ಪ್ರತಾಪವುಳ್ಳವಂತಹ, ಪ್ರತಾಪಶಾಲಿ, ಪ್ರತಾಪಶಾಲಿಯಾದ, ಪ್ರತಾಪಶಾಲಿಯಾದಂತ, ಪ್ರತಾಪಶಾಲಿಯಾದಂತಹ, ಪ್ರತಾಪಶೀಲ, ಪ್ರತಾಪಶೀಲನಾದ, ಪ್ರತಾಪಶೀಲನಾದಂತ, ಪ್ರತಾಪಶೀಲನಾದಂತಹ, ಪ್ರಬಲನಾದ, ಪ್ರಬಲನಾದಂತ, ಪ್ರಬಲನಾದಂತಹ, ಪ್ರಬಲಶಾಲಿ, ಪ್ರಬಲಶಾಲಿಯಾದ, ಪ್ರಬಲಶಾಲಿಯಾದಂತ, ಪ್ರಬಲಶಾಲಿಯಾದಂತಹ, ಪ್ರಬಲಶೀಲ, ಪ್ರಬಲಶೀಲನಾದ, ಪ್ರಬಲಶೀಲನಾದಂತ, ಪ್ರಬಲಶೀಲನಾದಂತಹ, ವೀರನಾದ, ವೀರನಾದಂತ, ವೀರನಾದಂತಹ


Translation in other languages :

जिसका बहुत अधिक प्रताप हो।

रावण एक प्रतापी राजा था।
प्रतापशाली, प्रतापी, बरबंड, विक्रांत, विक्रान्त

Meaning : ಜಗಳ ಗದ್ದಲ ಮಾಡುವ ಸ್ವಭಾವದವಳು

Example : ಅವಳೊಬ್ಬಳು ಜಗಳಗಂಟಿ ತಿಮ್ಮಿ.

Synonyms : ಉಪದ್ರವಿ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಜಗಳಗಂಟಿ, ಜಗಳಗಂಟಿಯಾದ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ


Translation in other languages :

तूफ़ान की तरह तेज।

प्रधानमंत्री ने बाढ़ग्रस्त इलाकों का तूफानी दौरा किया।
तूफ़ानी, तूफानी

Meaning : ತುಂಬಾ ಕಾಡಿಸುವವ

Example : ಅವನು ಒಬ್ಬ ಉಪದ್ರವಿ ವ್ಯಕ್ತಿಯಾಗಿದ್ದಾನೆ.

Synonyms : ಉಪದ್ರವನ್ನುಂಟು ಮಾಡುವ, ಉಪದ್ರವನ್ನುಂಟು ಮಾಡುವಂತ, ಉಪದ್ರವನ್ನುಂಟು ಮಾಡುವಂತಹ, ಉಪದ್ರವಿ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಕಿರುಕುಳ ಕೊಡುವ, ಕಿರುಕುಳ ಕೊಡುವಂತ, ಕಿರುಕುಳ ಕೊಡುವಂತಹ


Translation in other languages :

Meaning : ಬಹಳ ಚೇಷ್ಟೆ ಮಾಡುವ

Example : ಚೇಷ್ಟೆ ಮಾಡುವ ಮಕ್ಕಳು ತುಂಬಾ ತೊಂದರೆಯನ್ನು ನೀಡುವರು.

Synonyms : ಉಪದ್ರವಿ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಕಿಡಿಗೇಡಿ, ಕಿಡಿಗೇಡಿಯಂತ, ಕಿಡಿಗೇಡಿಯಂತಹ, ಕೀಟಲೆ, ಕೀಟಲೆಯಂತ, ಕೀಟಲೆಯಂತಹ, ಕುಚೇಷ್ಟೆ, ಕುಚೇಷ್ಟೆಯಂತ, ಕುಚೇಷ್ಟೆಯಂತಹ, ಚೇಷ್ಟೆ, ಚೇಷ್ಟೆಯಂತ, ಚೇಷ್ಟೆಯಂತಹ


Translation in other languages :

जो बहुत शरारत करता हो।

नटखट बच्चे लोगों को बहुत परेशान करते हैं।
उत्पाती, खुराफ़ाती, नटखट, बदमाश, मस्तीख़ोर, मस्तीखोर, शरारती, शैतान