Meaning : ಉಪಕಾರವನ್ನು ಮಾಡುವಂತಹ ವ್ಯಕ್ತಿ
Example :
ಇಂದು ಉಪಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.
Synonyms : ಉಪಕರ್ತ, ಉಪಕಾರ ಕತೃ, ಉಪಕಾರಕ, ಸಹಕಾರಿ, ಸಹಾಯಕ
Translation in other languages :
उपकार करने वाला व्यक्ति।
आजकल उपकारियों की संख्या घटती जा रही है।Meaning : ಇನ್ನೊಬ್ಬರಿಗೆ ಕಷ್ಟದಲ್ಲಿ ಸಹಕಾರ ನೀಡುವ ಗುಣವುಳ್ಳವನು
Example :
ಉಪಕಾರಿ ವ್ಯಕ್ತಿಗೆ ದೇವರು ಒಳ್ಳೆಯದು ಮಾಡುತ್ತಾನೆ.
Synonyms : ಉಪಕಾರ ಕರ್ತ, ಉಪಕಾರ-ಕರ್ತ, ಉಪಕಾರಿಯಾದ, ಉಪಕಾರಿಯಾದಂತ, ಉಪಕಾರಿಯಾದಂತಹ
Translation in other languages :
उपकार करनेवाला।
उपकारी व्यक्ति का जीवन शांतिमय होता है।Showing a cheerful willingness to do favors for others.
To close one's eyes like a complaisant husband whose wife has taken a lover.