Meaning : ಉಪಕಾರವನ್ನು ಮಾಡುವಂತಹ ವ್ಯಕ್ತಿ
Example :
ಇಂದು ಉಪಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.
Synonyms : ಉಪಕಾರ ಕತೃ, ಉಪಕಾರಕ, ಉಪಕಾರಿ, ಸಹಕಾರಿ, ಸಹಾಯಕ
Translation in other languages :
उपकार करने वाला व्यक्ति।
आजकल उपकारियों की संख्या घटती जा रही है।