Copy page URL Share on Twitter Share on WhatsApp Share on Facebook
Get it on Google Play
Meaning of word ಉನ್ನತಿ ಹೊಂದು from ಕನ್ನಡ dictionary with examples, synonyms and antonyms.

ಉನ್ನತಿ ಹೊಂದು   ಕ್ರಿಯಾಪದ

Meaning : ಮೊದಲು ಇದ್ದುದ್ದಕ್ಕಿಂತಲೂ ಇನ್ನೂ ಹೆಚ್ಚಾಗುವುದು

Example : ಅವನ ವ್ಯಾಪಾರವು ದಿನೇ-ದಿನೇ ಹೆಚ್ಚಾಗುತ್ತಿದೆ.

Synonyms : ದೊಡ್ಡದಾಗು, ಹೆಚ್ಚಾಗು


Translation in other languages :

पहले की अवस्था से अच्छी या ऊँची अवस्था की ओर बढ़ना।

उसका व्यापार दिन-प्रतिदिन उन्नत हो रहा है।
उन्नत होना, उन्नति करना, उभरना, चमकना, फलना, फलना-फूलना, बढ़ना, विकास करना

Develop in a positive way.

He progressed well in school.
My plants are coming along.
Plans are shaping up.
advance, come along, come on, get along, get on, progress, shape up

Meaning : ಪದ, ಮರ್ಯಾದೆ, ವರ್ಗ ಮಾದಲಾದವುಗಳಲ್ಲಿ ಬೆಳೆಯುವುದು ಅಥವಾ ಮುಂದುವರೆಯುವುದು

Example : ಅವನ ಬುದ್ಧಿವಂತಿಕೆಯ ಕಾರಣದಿಂದಾಗಿ ಒಂದೇ ಸಲ ಐದನೇ ತರಗತಿಯಿಂದ ಎಂಟನೇ ತರಗತಿಗೆ ಉರ್ತೀಣನಾದನು.

Synonyms : ಉನ್ನತಿ-ಹೊಂದು, ಉರ್ತೀಣ ಆಗು, ಉರ್ತೀಣ ಹೊಂದು, ಉರ್ತೀಣ-ಆಗು, ಉರ್ತೀಣ-ಹೊಂದು, ಉರ್ತೀಣವಾಗು, ಪಾಸ್ ಆಗು, ಪಾಸ್-ಆಗು, ಬಡ್ತಿ ಹೊಂದು, ಬಡ್ತಿ-ಹೊಂದು


Translation in other languages :

पद, मर्यादा, वर्ग आदि में बढ़ना।

अपनी तीक्ष्ण बुद्धि के कारण वह एकदम से पाँचवीं से आठवीं कक्षा में चढ़ गया।
चढ़ना

Rise in rank or status.

Her new novel jumped high on the bestseller list.
climb up, jump, rise