Copy page URL Share on Twitter Share on WhatsApp Share on Facebook
Get it on Google Play
Meaning of word ಉದ್ಯೋಗಿ from ಕನ್ನಡ dictionary with examples, synonyms and antonyms.

ಉದ್ಯೋಗಿ   ನಾಮಪದ

Meaning : ಉದ್ವೋಗ ಮಾಡುವ ವ್ಯಕ್ತಿ

Example : ಧೀರುಭಾಯಿ ಅಂಬಾನಿ ಅವರು ಒಬ್ಬ ಪ್ರಸಿದ್ಧ ಉದ್ಯಮಿಯಾಗಿದ್ದರು

Synonyms : ಉದ್ಯಮಿ, ಕೆಲಸಗಾರ


Translation in other languages :

उद्यम या उद्योग करने वाला व्यक्ति।

धीरूभाई अंबानी एक प्रसिद्ध उद्योगी थे।
उद्यम कर्ता, उद्यमी, उद्योग कर्ता, उद्योगी

Someone who manages or has significant financial interest in an industrial enterprise.

industrialist

Meaning : ಯಾವುದೇ ಕಾರ್ಯಾಲಯ ಅಥವಾ ಸಂಸ್ಥೆಗಳಲ್ಲಿ ಸಂಬಳದ ಮೇರೆಗೆ ದುಡಿಯುತ್ತುರುವ ವ್ಯಕ್ತಿ

Example : ಬಹುಪಾಲು ಸರಕಾರಿ ನೌಕರರು ತುಂಬಾ ಸೋಮಾರಿತನದಿಂದ ಕಾರ್ಯ ನಿರ್ವಹಿಸುತ್ತಾರೆ.

Synonyms : ನೌಕರ, ವೃತ್ತಿನಿರತ, ಸೇವಾನಿರತ


Translation in other languages :

किसी कार्यालय या संस्था आदि में वेतन पर काम करनेवाला व्यक्ति।

सरकारी कर्मचारियों को बहुत सुविधाएँ मिलती हैं।
अधियुक्ती, अमला, अहलकार, कर्मचारी, कामगार, कामदार

A worker who is hired to perform a job.

employee

Meaning : ಸಂಭಳ ತೆಗೆದುಕೊಂಡು ಸೇವೆ ಮಾಡುವವರು

Example : ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ

Synonyms : ಆಳು, ಕೆಲಸಗಾರ, ಕೆಲಸಿಗ, ನೌಕರ, ಪರಿಚಾರಕ, ವ್ಯಕ್ತಿ, ಸೇವಕ


Translation in other languages :

A person working in the service of another (especially in the household).

retainer, servant

ಉದ್ಯೋಗಿ   ಗುಣವಾಚಕ

Meaning : ಯಾವುದಾದರೂ ಒಂದು ಕೆಲಸದಲ್ಲಿರುವಿಕೆಯನ್ನು ಸೂಚಿಸುವುದು

Example : ನನ್ನ ತಾಯಿ ಸರಕಾರಿ ಉದ್ಯೋಗಿ.

Synonyms : ಉದ್ಯೋಗಶೀಲ, ಉದ್ಯೋಗಶೀಲವಾದ, ಉದ್ಯೋಗಶೀಲವಾದಂತ, ಉದ್ಯೋಗಶೀಲವಾದಂತಹ, ಉದ್ಯೋಗಿಯಾದ, ಉದ್ಯೋಗಿಯಾದಂತ, ಉದ್ಯೋಗಿಯಾದಂತಹ, ಕೆಲಸದಲ್ಲಿರುವ, ಕೆಲಸದಲ್ಲಿರುವಂತ, ಕೆಲಸದಲ್ಲಿರುವಂತಹ, ದುಡಿಯುವ, ದುಡಿಯುವಂತ, ದುಡಿಯುವಂತಹ


Translation in other languages :

काम या उद्यम में लगा रहनेवाला।

मेरी माँ एक नौकरीशुदा महिला हैं।
अभिक्रांती, अभिक्रान्ती, काम-काजी, कामकाजी, कार्यरत, नौकरीशुदा, वर्किंग

Actively engaged in paid work.

The working population.
The ratio of working men to unemployed.
A working mother.
Robots can be on the job day and night.
on the job, working