Meaning : ಯಾವುದಾದರು ಉದ್ಯೋಗವನ್ನು ಮಾಡುತ್ತಿರುವ ವ್ಯಕ್ತಿ
Example :
ಇಂದಿನ ಕಾಲದಲ್ಲಿ ಉದ್ಯೋಗಸ್ಥರಾದ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ.
Synonyms : ಉದ್ಯೋಗಸ್ಥರಾದ, ಉದ್ಯೋಗಸ್ಥರಾದಂತ, ಉದ್ಯೋಗಸ್ಥರಾದಂತಹ
Translation in other languages :
कुछ धंधा या उद्योग करने वाला।
आजकल कारोबारी महिलाओं की संख्या बढ़ रही है।