Meaning : ಸದಾ ಚಟುವಟಿಕೆಯಿಂದ ಯಾವುದರಲ್ಲಾದರೂ ತೊಡಗಿಕೊಂಡಿರುವುದು
Example :
ಉತ್ಸಾಹಿಯು ಸದಾ ಕ್ರಿಯಾಶೀಲತೆಯನ್ನು ಕಾಪಾಡಿಕೊಳ್ಳುತ್ತಾನೆ.
Synonyms : ಕ್ರಿಯಾಶೀಲತೆ
Translation in other languages :
किसी की चाल-ढाल या उसके द्वारा किए जाने वाले कार्य।
आपको अपने पुत्र की गतिविधियों पर ध्यान रखना चाहिए।Meaning : ಸಕ್ರಿಯವಾಗಿ ಚುರುಕಾಗಿರುವಿಕೆ ಅಥವಾ ಸದಾ ಯಾವುದಾದರೂ ಕೆಲಸದಲ್ಲಿ ನಿರತವಾಗಿರುವಿಕೆ
Example :
ರಾಜಕಾರಣದಲ್ಲಿ ಭ್ರಷ್ಟಾಚಾರದ ಕ್ರಿಯಾಶೀಲತೆಯ ಕಾರಣ ಅವರಿಗೆ ಬಡ್ತಿ ದೊರೆಯುತ್ತದೆ. ಯಾವುದೇ ಕ್ಷೇತ್ರದಲ್ಲಿ ಕ್ರಿಯಾಶೀಲತೆ ಇಲ್ಲದೆ ಹೋದರೆ ಜಡತೆ ಆವರಿಸುತ್ತದೆ.
Synonyms : ಕ್ರಿಯಾಶೀಲತೆ
Translation in other languages :