Copy page URL Share on Twitter Share on WhatsApp Share on Facebook
Get it on Google Play
Meaning of word ಉದ್ಯೋಗಶೀಲ from ಕನ್ನಡ dictionary with examples, synonyms and antonyms.

ಉದ್ಯೋಗಶೀಲ   ನಾಮಪದ

Meaning : ಪರಿಶ್ರಮ ಪಡುವ ವ್ಯಕ್ತಿ

Example : ಪರಿಶ್ರಮಿಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ.

Synonyms : ಉತ್ಸಾಹಿ, ಕಷ್ಟಪಡುವವ, ದುಡಿಯುವವ, ಪರಿಶ್ರಮ ಮಾಡುವವ, ಪರಿಶ್ರಮ-ಮಾಡುವವ, ಪರಿಶ್ರಮಿ, ಪಾರಿಶ್ರಮಿಕ, ಸತತೋದ್ಯೋಗಿ


Translation in other languages :

परिश्रम करने वाला व्यक्ति।

परिश्रमी को अवश्य सफलता मिलती है।
अध्यवसायी, उद्यमी, कर्मठ, कर्मशील, तच्छील, परिश्रमी, पुरुषार्थी, मेहनतकश, मेहनती

One who works strenuously.

toiler

ಉದ್ಯೋಗಶೀಲ   ಗುಣವಾಚಕ

Meaning : ಯಾವುದಾದರೂ ಒಂದು ಕೆಲಸದಲ್ಲಿರುವಿಕೆಯನ್ನು ಸೂಚಿಸುವುದು

Example : ನನ್ನ ತಾಯಿ ಸರಕಾರಿ ಉದ್ಯೋಗಿ.

Synonyms : ಉದ್ಯೋಗಶೀಲವಾದ, ಉದ್ಯೋಗಶೀಲವಾದಂತ, ಉದ್ಯೋಗಶೀಲವಾದಂತಹ, ಉದ್ಯೋಗಿ, ಉದ್ಯೋಗಿಯಾದ, ಉದ್ಯೋಗಿಯಾದಂತ, ಉದ್ಯೋಗಿಯಾದಂತಹ, ಕೆಲಸದಲ್ಲಿರುವ, ಕೆಲಸದಲ್ಲಿರುವಂತ, ಕೆಲಸದಲ್ಲಿರುವಂತಹ, ದುಡಿಯುವ, ದುಡಿಯುವಂತ, ದುಡಿಯುವಂತಹ


Translation in other languages :

काम या उद्यम में लगा रहनेवाला।

मेरी माँ एक नौकरीशुदा महिला हैं।
अभिक्रांती, अभिक्रान्ती, काम-काजी, कामकाजी, कार्यरत, नौकरीशुदा, वर्किंग

Actively engaged in paid work.

The working population.
The ratio of working men to unemployed.
A working mother.
Robots can be on the job day and night.
on the job, working

Meaning : ಸದಾ ಕ್ರಿಯೆಯಲ್ಲಿ ತೊಡಗಿಕೊಂಡಿರುವ ಅಥವಾ ಸದಾ ಲವಲವಿಕೆಯಿಂದ ಯಾವುದಾದರೂ ಕೆಲಸದಲ್ಲಿ ತೊಡಗಿಕೊಂಡಿರುವಿಕೆ ಅಥವಾ ಅಂತಹ ಗುಣ

Example : ಬರಹಗಾರರು ಸದಾ ಕ್ರಿಯಾಶೀಲರಾಗಿರಬೇಕು.

Synonyms : ಉದ್ಯೋಗಶೀಲವಾದ, ಉದ್ಯೋಗಶೀಲವಾದಂತ, ಉದ್ಯೋಗಶೀಲವಾದಂತಹ, ಕಾರ್ಯೋನ್ಮುಖ, ಕಾರ್ಯೋನ್ಮುಖವಾದ, ಕಾರ್ಯೋನ್ಮುಖವಾದಂತ, ಕಾರ್ಯೋನ್ಮುಖವಾದಂತಹ, ಕ್ರಿಯಾಶೀಲ, ಕ್ರಿಯಾಶೀಲವಾದ, ಕ್ರಿಯಾಶೀಲವಾದಂತ, ಕ್ರಿಯಾಶೀಲವಾದಂತಹ, ಸಕ್ರಿಯ, ಸಕ್ರಿಯವಾದ, ಸಕ್ರಿಯವಾದಂತ, ಸಕ್ರಿಯವಾದಂತಹ


Translation in other languages :

जो किसी क्रिया में लगा हुआ हो।

वह खेल-कूद में सक्रिय है।
प्रस्फुटित उत्तर मिलते, प्रकृति सकर्मक रही समस्त।
क्रियाशील, सकर्मक, सक्रिय

Disposed to take action or effectuate change.

A director who takes an active interest in corporate operations.
An active antagonism.
He was active in drawing attention to their grievances.
active