Meaning : ಏನಾದರೂ ಕೆಲಸ ಮಾಡುವುದರ ಕ್ರಿಯೆ ಅಥವಾ ಭಾವ
Example :
ಆಂಗ್ಲರು ಇಲ್ಲಿ ವ್ಯಾಪಾರ ಮಾಡುವುದರಲ್ಲಿ ಸಫಲತೆಯನ್ನು ಹೊಂದಿದರು.
Synonyms : ಉದ್ಯೋಗ, ಉದ್ಯೋಗ-ಮಾಡುವುದು, ಕಾರ್ಯ, ಕಾರ್ಯ ಮಾಡುವುದು, ಕಾರ್ಯ-ಮಾಡುವುದು, ಕೆಲಸ ಮಾಡುವುದು, ಕೆಲಸ-ಮಾಡುವುದು
Translation in other languages :
Activity directed toward making or doing something.
She checked several points needing further work.