Subscribe
URL of the page has been copied to clipboard.
Meaning : ಸಾರ್ವಜನಿಕ ಆಸ್ತಿಯಾಗಿ ಇದ್ದಂತೆಯೇ ಸ್ವಾಭಾವಿಕವಾಗಿ ಇರಿಸಿದ ಪ್ರಾಕೃತಿಕ ಭಾಗ
Example : ಈ ರಾಷ್ಟ್ರೀಯ ಉದ್ಯಾನ ಪ್ರವಾಸಿಗರಿಗಾಗಿ ತೆರೆದಿದೆ.
Synonyms : ಪಾರ್ಕ್
Translation in other languages :हिन्दी English
भूमि का एक हिस्सा जो अपने प्राकृतिक रूप में सार्वजनिक सम्पत्ति के रूप में सुरक्षित रखा गया हो।
A large area of land preserved in its natural state as public property.
Meaning : ಹೂ ಗಿಡಗಳಿರುವ ಸಣ್ಣದಾದ ವನ
Example : ನಮ್ಮ ಕಾಲೋನಿಯಲ್ಲಿ ಒಂದು ಮಕ್ಕಳ ಉಪವನ ಇದೆ.
Synonyms : ಉಪವನ, ಪಾರ್ಕ್
छोटा वन या जंगल।
A small growth of trees without underbrush.
Install App