Copy page URL Share on Twitter Share on WhatsApp Share on Facebook
Get it on Google Play
Meaning of word ಉದ್ಭವಿಸು from ಕನ್ನಡ dictionary with examples, synonyms and antonyms.

ಉದ್ಭವಿಸು   ಕ್ರಿಯಾಪದ

Meaning : ತನ್ನ ಉದ್ಭವ ಸ್ಥಳದಿಂದ ಹರಿದು ಬರುವ ಪ್ರಕ್ರಿಯೆ

Example : ಗಂಗೆ ಗಂಗೋತ್ರಿಯಲ್ಲಿ ಉಗಮಿಸುತ್ತಾಳೆ.

Synonyms : ಉಗಮಿಸು, ಹುಟ್ಟು


Translation in other languages :

अपने उद्गम स्थान से प्रकट होना।

गंगा गंगोत्री से निकलती है।
निकलना, निर्गत होना, प्रादुर्भूत होना

Come out of.

Water issued from the hole in the wall.
The words seemed to come out by themselves.
come forth, come out, egress, emerge, go forth, issue

Meaning : ಯಾವುದೋ ಒಂದು ಉತ್ಪನ್ನವಾಗುವುದು ಅಥವಾ ಅಸ್ಥಿತ್ವಕ್ಕೆ ಬರುವ ಪ್ರಕ್ರಿಯೆ

Example : ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಲವಾರು ಸಮಸ್ಯೆಗಳು ಹುಟ್ಟುತ್ತಿದೆ.

Synonyms : ಉತ್ಪತ್ತಿಯಾಗು, ಹುಟ್ಟು


Translation in other languages :

उत्पन्न होना या अस्तित्व में आना।

अत्यधिक जनसंख्या वृद्धि से कई सारी समस्याएँ पैदा होती हैं।
उत्पन्न होना, पैदा होना