Meaning : ಯಾರನ್ನಾದರು ಕಷ್ಟ-ಕೋಟಲೆಗಳಿಂದ ಮುಕ್ತಗೊಳಿಸುವವ ಅಥವಾ ಕಷ್ಟವನ್ನು ದೂರ ಮಾಡುವವ
Example :
ಆಧುನಿಕ ಸಮಾಜದಲ್ಲಿ ಕೆಲವರು ಉದ್ಧಾರಕನೆಂಬ ಹೆಸರಿನಲ್ಲಿ ಡೋಂಗಿ ಮಾಡುತ್ತಾರೆ.
Synonyms : ವಿಮೋಚಕ
Translation in other languages :
Meaning : ಉದ್ಧಾರ ಮಾಡುವ ವ್ಯಕ್ತಿ
Example :
ಈಶ್ವರ ಪ್ರತಿಯೊಬ್ಬ ಮನುಷ್ಯರ ಉದ್ಧಾರಕನಾಗಿದ್ದಾನೆ.
Synonyms : ಕಾಪಾಡುವವನು, ಕಾಯುವವನು, ರಕ್ಷಕ
Translation in other languages :