Copy page URL Share on Twitter Share on WhatsApp Share on Facebook
Get it on Google Play
Meaning of word ಉದ್ದೇಶ from ಕನ್ನಡ dictionary with examples, synonyms and antonyms.

ಉದ್ದೇಶ   ನಾಮಪದ

Meaning : ಒಂದು ವಿಷಯದ ಉದ್ದೇಶದ ಭಾವ

Example : ನಮ್ಮ ಉದ್ದೇಶ ಸರಿಯಾಗಿರಲಿಲ್ಲ.

Synonyms : ಗುರಿ


Translation in other languages :

वह जिसका अनुमान किया जाय।

हमारा लक्ष्य सही नहीं निकला।
हमारा अनुमेय ग़लत था।
अनुमेय, लक्ष्य

Meaning : ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ

Example : ಒಂದೊಂದು ಸಲ ಸೂರದಾಸರ ಪದಗಳ ಅರ್ಥವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ.

Synonyms : ಅಂರ್ತಭಾವ, ಅಭಿಪ್ರಾಯ, ಅರ್ಥ, ಆಶಯ, ಆಸಯ, ತಾತ್ಪರ್ಯ, ಭಾವ, ಸಂಬಂಧ


Translation in other languages :

वह संकल्पना जो किसी शब्द, पद या वाक्य आदि से निकलता है और जिसका बोध कराने के लिए वह शब्द या पद लोक में प्रचलित होता है।

कभी-कभी सूरदास के पदों का अर्थ निकालना मुश्किल हो जाता है।
अंतर्भाव, अध्यवसान, अन्तर्भाव, अभिप्राय, अरथ, अर्थ, आकूत, आकूति, आशय, आसय, तात्पर्य, भाव, मतलब, माने, मायने

The idea that is intended.

What is the meaning of this proverb?.
meaning, substance

Meaning : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಮನಸ್ಸನ್ನು ವಿಚಲಿತವಾಗದಂತೆ ದ್ಯಾನದ ಸ್ಥಿತಿಯಲ್ಲಿ ಏಕತ್ರಗೊಳಿಸುವಿಕೆ

Example : ಅರ್ಜುನನ ಬಾಣ ಯಾವಾಗಲೂ ಲಕ್ಷ್ಯ ತಪ್ಪುವುದಿಲ್ಲ.

Synonyms : ಗುರಿ, ಲಕ್ಷ್ಯ


Translation in other languages :

वह जिसे ध्यान में रखकर कोई वार या आघात किया जाए।

अर्जुन का बाण हमेशा लक्ष्य पर पड़ता था।
जद, ज़द, निशाना, बेझा, लक्ष्य

The goal intended to be attained (and which is believed to be attainable).

The sole object of her trip was to see her children.
aim, object, objective, target

Meaning : ನಿಮ್ಮ ಉದ್ದೇಶ ಅಥವಾ ಪ್ರಯೋಜನ

Example : ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.

Synonyms : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥ, ಸ್ವಾರ್ಥಿ


Translation in other languages :

अपना उद्देश्य या प्रयोजन।

यहाँ आने के पीछे श्याम का कुछ स्वार्थ है।
अपरती, आपकाज, गरज, ग़रज़, स्वारथ, स्वार्थ

Concern for your own interests and welfare.

egocentrism, egoism, self-centeredness, self-concern, self-interest

Meaning : ಹೋಗಬೇಕಾಗಿರುವ ಸ್ಥಳ ಅಥವಾ ತಲುಪಬೇಕಾಗಿರುವ ಜಾಗ

Example : ರಂಜನ್ ಈವರೆಗೂ ತನ್ನ ಗುರಿಯನ್ನು ತಲುಪಿಲ್ಲ.

Synonyms : ಗುರಿ, ಮಹತ್ವಾಕಾಂಕ್ಷೆ, ಮಹದಾಶೆ, ಲಕ್ಷ, ಹೆಬ್ಬಯಕೆ, ಹೇರಾಸೆ


Translation in other languages :

पहुँचने का स्थान या वह जगह जहाँ जाना हो।

रंजन अभी तक अपने गंतव्य पर नहीं पहुँचा है।
गंतव्य, गंतव्य स्थल, गंतव्य स्थान, गन्तव्य, लक्ष्य स्थल, लक्ष्य स्थान

The place designated as the end (as of a race or journey).

A crowd assembled at the finish.
He was nearly exhausted as their destination came into view.
destination, finish, goal

Meaning : ಈ ವಿಚಾರವನ್ನು ಪೂರ್ತಿ ಮಾಡುವುದಕ್ಕೋಸ್ಕರ ಯಾವುದಾದರೂ ಕೆಲಸವನ್ನು ಮಾಡುವುದು

Example : ಈ ಕೆಲಸ ಮಾಡುವುದರ ಹಿಂದಿರುವ ಉದ್ದೇಶವೇನು?

Synonyms : ಅಭಿಪ್ರಾಯ, ಆಶಯ, ಆಸೆ, ಇಂಗಿತ, ಇಚ್ಛೆ, ಪ್ರಯೋಜನ, ಬಯಕೆ, ಬೇಡಿಕೆ, ಭಾವ


Translation in other languages :

वह विचार जिसे पूरा करने के लिए कोई काम किया जाए।

इस काम को करने के पीछे आपका क्या उद्देश्य है?
अपने उद्देश्य से आपको भटकना नहीं चाहिए।
अनुबंध, अनुबन्ध, अपदेश, अभिप्राय, आवश्यकता, आशय, इष्ट, उद्देश्य, उपलक्ष्य, कारण, तुक, ध्येय, निमित्त, नियत, नीयत, प्रयोजन, मंशा, मंसा, मकसद, मक़सद, मतलब, मनसा, मिशन, मुद्दा, लक्ष्य, समायोग, साध्य, हेतु

The state of affairs that a plan is intended to achieve and that (when achieved) terminates behavior intended to achieve it.

The ends justify the means.
end, goal

ಉದ್ದೇಶ   ಕ್ರಿಯಾಪದ

Meaning : ಅರ್ಥವಾಗು ಅಥವಾ ತಾತ್ಪರ್ಯ

Example : ಪಾವಕ ಪದದ ಅರ್ಥ ಅಗ್ನಿ.

Synonyms : ಅರ್ಥ, ಅರ್ಥವಾದ, ಆಶಯ, ತಾತ್ಪರ್ಯ


Translation in other languages :

* अर्थ रखना या मतलब होना।

पावक का अर्थ होता है आग।
अर्थ होना, तात्पर्य होना, मतलब होना

Denote or connote.

`maison' means `house' in French.
An example sentence would show what this word means.
intend, mean, signify, stand for