Meaning : ಭವ ಬಂಧನವನ್ನು ದೂರ ಮಾಡುವ ಅಥವಾ ಭವ ಬಂಧನದಿಂದ ಮುಕ್ತಿ ಕೊಡುವಂತಹ
Example :
ಭಗವಂತನೇ ನಮ್ಮನ್ನು ಉದ್ದಾರ ಮಾಡುತ್ತಾನೆ.
Synonyms : ಉದ್ದರಿಸು
Translation in other languages :
भव बाधा दूर करना या भव बंधन से मुक्त रखना।
भगवान ही हम सबको तारेंगे।Meaning : ಪಾರು ಮಾಡು ಅಥವಾ ಉದ್ದಾರ ಮಾಡುವ ಪ್ರಕ್ರಿಯೆ
Example :
ಅವನು ನನ್ನನ್ನು ಈ ತೊಂದರೆಯಿಂದ ಪಾರು ಮಾಡಿದ.
Synonyms : ಉದ್ಧಾರ ಮಾಡು, ಪಾರು ಮಾಡು, ಮುಕ್ತಿ ನೀಡು
Translation in other languages :