Meaning : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)
Example :
ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.
Synonyms : ಉದ್ದವಾದ, ಉದ್ದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ
Translation in other languages :
Meaning : ಉದ್ದವಾಗಿರುವಂತಹ
Example :
ಅಜ್ಜ ಉದ್ದವಾದ ಹಗ್ಗವನ್ನು ಸುತ್ತುತ್ತಿದ್ದಾರೆ.
Synonyms : ಉದ್ದವಾದ, ಉದ್ದವಾದಂತಹ
Translation in other languages :
Drawn out or made longer spatially.
Picasso's elongated Don Quixote.