Subscribe
URL of the page has been copied to clipboard.
Meaning : ಕೋಟಿನ ರೀತಿಯ ಮೊಣಕಾಲಿನ ವರೆಗೆ ಹಾಕಿಕೊಳ್ಳುವ ಉಡುಪು
Example : ಹಿಂದಿನಕಾಲದಲ್ಲಿ ಜನರು ನಿಲುವಂಗಿಯನ್ನು ಹಾಕಿಕೊಳ್ಳುತ್ತಿದ್ದರು.
Synonyms : ಉದ್ದ-ಅಂಗಿ, ನಿಲುವಂಗಿ
Translation in other languages :हिन्दी
कोट जैसा घुटने तक का एक पहनावा।
Meaning : ಅಂಗಿಯ ತರಹದ ಒಂದು ಉದ್ದವಾದ ಉಡುಪು
Example : ಇಂದು ನಿಲುವಂಗಿಯನ್ನು ಹಾಕಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ.
Synonyms : ನಿಲುವಂಗಿ
Translation in other languages :हिन्दी English
अंगे की तरह का एक लंबा पहनावा।
A loose collarless shirt worn by many people on the Indian subcontinent (usually with a salwar or churidars or pyjama).
Install App