Meaning : ಸಾರ್ವಜನಿಕವಾಗಿ ನೀಡಿರುವ ರಾಜಾಜ್ಞೆ, ಸೂಚನೆ ಅಥವಾ ಯಾರೋ ಒಬ್ಬರು ಎಲ್ಲೋ ಹೇಳಿರುವ ಮಾತು ಇತ್ಯಾದಿ
Example :
ಸರ್ಕಾರವು ಹತ್ತನೆ ತರಗತಿವರೆಗೂ ಉಚಿತವಾಗಿ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿತು.
Translation in other languages :
A formal public statement.
The government made an announcement about changes in the drug war.