Copy page URL Share on Twitter Share on WhatsApp Share on Facebook
Get it on Google Play
Meaning of word ಉದ್ಘಾಟನೆ from ಕನ್ನಡ dictionary with examples, synonyms and antonyms.

ಉದ್ಘಾಟನೆ   ನಾಮಪದ

Meaning : ಯಾವುದಾದರು ಕಾರ್ಯ ಮೊದಲಾದವುಗಳ ಉದ್ಘಾಟನೆಯ ಸಮಯದಲ್ಲಿ ಆಯೋಜಿತವಾದ ಸಮಾರಂಭ

Example : ಈ ವಿದ್ಯಾಯಲದ ಉದ್ಘಾಟನಾ ಸಮಾರಂಭದಲ್ಲಿ ಕೆಲವು ಮಹತ್ವಪೂರ್ಣವಾದ ವ್ಯಕ್ತಿಗಳು ಭಾಗಿಗಳಾಗಿದ್ದಾರೆ.

Synonyms : ಆರಂಭೋತ್ಸವ, ಉದ್ಘಾಟನಾ ಸಮಾರಂಭ, ಉದ್ಘಾಟನಾ-ಸಮಾರಂಭ, ಉದ್ಘಾಟನಾಸಮಾರಂಭ, ಪ್ರಾರಂಭೋತ್ಸವ


Translation in other languages :

किसी कार्य आदि के उद्घाटन के समय आयोजित समारोह।

इस विद्यालय के उद्घाटन-समारोह में कई महत्वपूर्ण व्यक्ति भाग ले रहे हैं।
उद्घाटन, उद्घाटन समारोह, उद्घाटन-समारोह

A ceremony accompanying the start of some enterprise.

opening

Meaning : ಮಹತ್ವದ ಸಭೆ, ಸಮಾರಂಭ, ಕೆಲಸ, ಕಾರ್ಯ ಉನ್ನತ ವ್ಯಕ್ತಿಗಳ ಮೂಲಕ ಶುಭಾರಂಭವಾಗುವುದು

Example : ಬೆಳಗ್ಗೆ ಒಂಬತ್ತು ಗಂಟೆಗೆ ಹೊಸ ಗ್ರಂಥಾಲಯ ಕಟ್ಟಡದ ಉದ್ಘಾಟನೆ ನಡೆಯಲಿದೆ.

Synonyms : ಆರಂಭ, ಪ್ರಾರಂಭ


Translation in other languages :

किसी बड़े समारोह,सम्मेलन आदि का महत्व और गौरव बढ़ाने के लिए किसी बड़े आदमी के द्वारा उसके कार्य का शुभारम्भ किए जाने की क्रिया।

इस विश्वविद्यालय का उद्घाटन महामहिम राष्ट्रपतिजी करेंगे।
उद्घाटन

The act of starting a new operation or practice.

He opposed the inauguration of fluoridation.
The startup of the new factory was delayed by strikes.
inauguration, startup